ಜಿಬಿಎಸ್ ಮ್ಯೂಸಿಕಲ್ ಟ್ರೂಪ್ ಬಳ್ಳಾಜೆ ಮಂಗಳೂರು ಹಾಗೂ ಫ್ರೆಂಡ್ಸ್ ಬಳ್ಳಾಜೆ ತಂಡ ಅರ್ಪಿಸುವ ಸಾರಮಾನಿ ಕ್ರಿಯೇಷನ್ಸ್ ತುಳುನಾಡ್ ಮತ್ತು ಸತ್ಯಶ್ರೀ ತುಳುವ ರಾಕರ್ಸ್ ನೃತ್ಯ ತಂಡ, ಏಕೆ ಕ್ರಿಯೇಷನ್ಸ್ ಒಟ್ಟುಗೂಡುವಿಕೆಯಲ್ಲಿ
ತುಳುನಾಡಿನ ಹೆಸರಾಂತ ಗಾಯಕಿ ಗೌರಿ ಪುಚ್ಚೆರಿ ಇವರ ಗಾಯನದಲ್ಲಿ ಹಾಗೂ ಸಂಗೀತ ಕ್ಷೇತ್ರದಲ್ಲಿ ಮಿಂಚುತಿರುವ ಗಾಯಕ ಮಾತ್ರವಲ್ಲದೆ, ಬಹು ಬೇಡಿಕೆಯ ಸಾಹಿತ್ಯಗಾರ ನಿರ್ದೇಶಕರಾದ ಶರತ್ ಆದಿ ಬಳ್ಳಾಜೆ ಮಂಗಳೂರು ಇವರ ಸಾಹಿತ್ಯ ಹಾಗೂ ನಿರ್ದೇಶನದಿಂದ ಮೂಡಿ ಬಂದ ತುಳುನಾಡಿನ ಕಲೆ ಮತ್ತು ಸಂಸ್ಕೃತಿಯನ್ನು ಬಿಂಬಿಸುವ “ಡೆನ್ನ ಡೆನ್ನಾನ” ಎಂಬ ತುಳು ಆಲ್ಬಮ್ ಸಾಂಗ್ ಟೀಸರ್ ಬಿಡುಗಡೆಯಾಗಿ ಎಲ್ಲೆಡೆ ವ್ಯಾಪಕ ಸದ್ದು ಮಾಡುತ್ತಿದೆ.
ಈ ತುಳು ಆಲ್ಬಮ್ ಸಾಂಗ್ ಅ.14 ರ ಗುರುವಾರ ದಸರಾ ಹಬ್ಬದ ಆಯುಧಪೂಜೆಯ ದಿನ ಕೋಸ್ಟಲ್ ವೈಬ್ಸ್ ಎಂಬ ಯೂಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆಗೊಳ್ಳಲಿದೆ.





























