ಕರಾವಳಿಯಲ್ಲಿಂದು ಆಯುಧ ಪೂಜೆಯ ಸಂಭ್ರಮವಾಗಿದ್ದು, ನಗರದ ಎಲ್ಲಾ ಕಡೆಗಳಲ್ಲಿ ಸಂಭ್ರಮದಿಂದ ಆಯುಧ ಪೂಜೆಯನ್ನು ನಡೆಸಲಾಗುತ್ತಿದೆ.
ಅದೇ ರೀತಿ ಪುತ್ತೂರಿನಲ್ಲಿ ಪ್ರಸನ್ನ ಕುಮಾರ್ ಶೆಟ್ಟಿ ಮಾಲಕತ್ವದ ಸಾಮೆತ್ತಡ್ಕ “ಸ್ವಾಮಿ ಎಂಟರ್ಪ್ರೈಸಸ್” ನಲ್ಲಿ ಆಯುಧ ಪೂಜೆಯು ಇಂದು ಸಂಭ್ರಮದಿಂದ ನಡೆಯಿತು.
ಕಚೇರಿಯಲ್ಲಿ ಪೂಜೆ ನಡೆಸಿದ ಬಳಿಕ ವಾಹನಗಳಿಗೆ ಪೂಜೆ ಮಾಡಲಾಯಿತು. ಹಲವಾರು ವಾಹನಗಳಿಗೆ ಇಲ್ಲಿ ಆಯುಧ ಪೂಜೆಯನ್ನು ನೆರವೇರಿಸಲಾಯಿತು.ಈ ಸಂದರ್ಭದಲ್ಲಿ ‘ಸಿಝ್ಲರ್ಸ್ ಫ್ರೆಂಡ್ಸ್’ ನ ಎಲ್ಲಾ ಸದಸ್ಯರು ಹಾಗೂ ಹಲವು ಗಣ್ಯರು ಉಪಸ್ಥಿತರಿದ್ದರು.