ಪುತ್ತೂರು : ನ್ಯೂ ಬ್ರದರ್ಸ್ ಪಾಲ್ತಾಡು ವತಿಯಿಂದ ಬ್ಲಡ್ಡೋನರ್ಸ್ ಮಂಗಳೂರು ಹಾಗೂ ರೆಡ್ ಕ್ರಾಸ್ಮಂಗಳೂರು ಸಹಕಾರದೊಂದಿಗೆ ಬೃಹತ್ ರಕ್ತದಾನಶಿಬಿರವು ಮಣಿಕ್ಕರ ಪ್ರೌಢಶಾಲೆಯಲ್ಲಿ ರವಿವಾರನಡೆಯಿತು.
ಸುಮಾರು 108 ಯುನಿಟ್ ರಕ್ತದಾನಿಗಳು ರಕ್ತದಾನ ವನ್ನು ಮಾಡಿದರು.ಪುತ್ತೂರು ತಾಲೂಕು ಪಂಚಾಯತ್ ಅಧ್ಯಕ್ಷ ರಾಧಾಕೃಷ್ಣ ಬೊರ್ಕರ್ರಕ್ತದಾನವನ್ನು ಮಾಡುವುದರ ಮೂಲಕ ಕಾರ್ಯಕ್ರಮ ಕ್ಕೆಚಾಲನೆ ನೀಡಿದರು.ನ್ಯೂ ಬ್ರದರ್ಸ್ ಪಾಲ್ತಾಡು ಇದರಅಧ್ಯಕ್ಷ ಹನೀಪ್ ಪಾಲ್ತಾಡ್ ಅಧ್ಯಕ್ಷ ತೆ ವಹಿಸಿ ರಕ್ತದಾನದಅರಿವು ಮೂಡಿಸಿದರು.
100 ಬಾರಿ ರಕ್ತದಾನ ವನ್ನು ಮಾಡಿದ ಪಿ.ಬಿ.ಸುಧಾಕರ್ ರೈಸುಳ್ಯ ಹಾಗೂ ಆಶಾ ಕಾರ್ಯಕರ್ತೆಯರಾದ ಬೇಬಿದೇವಕಿಯವರನ್ನು ಸನ್ಮಾನಿಸಲಾಯಿತು. ಸಚಿನ್ ರಾಜ್ಶೆಟ್ಟಿ , ಇಕ್ಷಾಲ್ ಬೆಳ್ಳಾರೆ, ಆರೀಪ್ ಬೆಳ್ಳಾರೆ, ಸುನೀಲ್ಕುಮಾರ್ ರೈ ಪಾಲ್ತಾಡು, ಅನ್ಸಾರ್ ಬೆಳ್ಳಾರೆ, ವೆಂಕಪ್ಪ ಗೌಡನಾರ್ಕೊಡ್ ಪೆರ್ಜಿ, ರಜಾಕ್ ಹಾಜಿ ಪಾಲ್ತಾಡ್, ಹನೀಫ್ಮಾಡವು, ಹರ್ಶಿತ್ ಜೆ. ಪೈಝಲ್ ಕಟ್ಟೆಕಾರ್,ಗಪೂರ್ಸಾಹೇಬ್ ಪಾಲ್ತಾಡು, ಬ್ಲಡ್ ಡೋನರ್ಸ್ ಮಂಗಳೂರುಕಾಯ್ತನಿರ್ವಕರು ಉಪಸ್ಥಿತರಿದ್ದರು. ರಜಾಕ್ ಸಾಲ್ಮರನಿರೂಪಿಸಿ ಇಕ್ವಾಲ್ ಪಾಲ್ತಾಡ್ ಸ್ವಾಗತಿಸಿ ವಂದಿಸಿದರು.