ಪುತ್ತೂರು: ಈ ದೀಪಾವಳಿಯನ್ನು ‘ಗ್ರೀನ್ ಪಟಾಕಿ’ ಗಳೊಂಗಿದೆ ಇನ್ನಷ್ಟು ಕಲರ್ ಫುಲ್ ಆಗಿ ಆಚರಿಸೋಕೆ ಸಾಥ್ ನೀಡಲಿದೆ ‘HINDU CRACKERS‘ ಪಟಾಕಿ ಮೇಳ..
‘HOLLA CRACKERS’ ವತಿಯಿಂದ ‘ಪಟಾಕಿ ಮೇಳ’ವು ನ.2,3,4,5 ರಂದು ದರ್ಬೆ ವೃತ್ತದ ಬಳಿ, ನಿರೀಕ್ಷಣಾ ಮಂದಿರದ ಮುಂಭಾಗ ಹಾಗೂ ಕಲ್ಲಾರೆ ಕೃಷ್ಣ ಲಂಚ್ ಹೋಂ ಮುಂಭಾಗ ಜೆ.ಕೆ. ಕಾಂಪ್ಲೆಕ್ಸ್ ಹತ್ತಿರ ನಡೆಯಲಿದೆ.
ಎಲ್ಲಾ ಪ್ರತಿಷ್ಠಿತ ಕಂಪೆನಿಗಳ ಗಿಫ್ಟ್ ಬಾಕ್ಸ್ ಗಳು, ಹಾಗೂ ಸಿಡಿಮದ್ದು(ಪಟಾಕಿ)ಗಳು ಲಭ್ಯವಿದ್ದು, ಪ್ರತಿ 500ರ ಖರೀದಿಗೆ ಲಕ್ಕಿ ಕೂಪನ್ ಹಾಗೂ ಲಕ್ಕಿ ಕೂಪನ್ ಡ್ರಾ ದ ಮೂಲಕ ಆಕರ್ಷಕ ಬಹುಮಾನಗಳನ್ನು ಗೆಲ್ಲಬಹುದಾಗಿದೆ.
ಗ್ರಾಹಕರಿಗೆ ಪಟಾಕಿ ಖರೀದಿಸಲು ಅನುಕೂಲವಾಗುವಂತೆ ವಿಶಾಲವಾದ ಪಾರ್ಕಿಂಗ್ ವ್ಯವಸ್ಥೆ ಕೂಡ ಲಭ್ಯವಿದೆ ಹಾಗೂ ಸಂಪೂರ್ಣ ಗ್ರೀನ್ ಕ್ರಾಕರ್ಸ್(ಪಟಾಕಿ)ಗಳು ಕೈಗೆಟುಕುವ ದರದಲ್ಲಿ ಸಿಗಲಿದೆ ಗ್ರಾಹಕರು ಸದುಪಯೋಗ ಪಡೆದುಕೊಳ್ಳುವಂತೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.