ಪುತ್ತೂರು ತಾಲೂಕು ಮುಂಡೂರು ಗ್ರಾಮದ ಶ್ರೀ ರಾಘವೇಂದ್ರ ನಿಲಯ ಶೀನ ನಾಯ್ಕರ ಪುತ್ರಿ ಸುಳ್ಯ ಲಿಟ್ಲ್ ಫ್ಲವರ್ ಕನ್ಸ್ಟ್ರಕ್ಷನ್ ನಲ್ಲಿ ಅಸಿಸ್ಟಂಟ್ ಸಿವಿಲ್ ಇಂಜಿನಿಯರ್ ಆಗಿರುವ ದಿವ್ಯ ಮತ್ತು ಕೊಳ್ತಿಗೆ ಗ್ರಾಮದ ಚಾಲಮನೆ ರಾಮಣ್ಣ ನಾಯ್ಕರ ಪುತ್ರ ಬೆಂಗಳೂರಿನ ಎಕ್ಷೆಂಜರ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ನಲ್ಲಿ ಉದ್ಯೋಗಿಯಾಗಿರುವ ಧನಂಜಯ ರವರ ವಿವಾಹ ನ.8 ರಂದು ಪುತ್ತೂರಿನ ತೆಂಕಿಲದಲ್ಲಿರುವ ಒಕ್ಕಲಿಗ ಗೌಡ ಸಮುದಾಯ ಭವನದಲ್ಲಿ ನಡೆಯಿತು.