ಪುತ್ತೂರು : ಅದ್ದೂರಿ ಕ್ರಿಕೆಟ್ ಪಂದ್ಯಾಟ ಗಳಲ್ಲಿ ಒಂದಾದ ತ್ರಿಶೂಲ್ ಟ್ರೋಫಿ 2021 ಫೆ.6/7 ರಂದು ಅದ್ದೂರಿಯಾಗಿ ಜೂನಿಯರ್ ಕ್ರೀಡಾಂಗಣ ದಲ್ಲಿ ನಡೆಯಲಿದೆ. ತ್ರಿಶೂಲ್ ಫ್ರೆಂಡ್ಸ್ ಪುತ್ತೂರು ಹಲವಾರು ಸಾಮಾಜಿಕ ಕಾರ್ಯಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಸಮಾಜದಲ್ಲಿ ಜಾಗೃತಿ ಮೂಡಿಸುವ ಕೆಲಸವನ್ನು ಮಾಡುತ್ತಿದೆ. ಪಂದ್ಯಾಟದಲ್ಲಿ 16 ತಂಡಗಳು ಬಾಗವಹಿಸಲಿದ್ದು ಪ್ರಥಮ ವಿಜೇತ ತಂಡಕ್ಕೆ ನಗದು 25000 ಹಾಗೂ ದ್ವಿತೀಯ ಸ್ಥಾನ ಪಡೆಯುವಂತಹ ತಂಡಕ್ಕೆ ನಗದು 15000 ದೊರೆಯಲಿದೆ. ಪಂದ್ಯಾಟ ಹಲವು ಕುತೂಹಲಕ್ಕೆ ಕಾರಣಗಳಿದ್ದು ಹಲವು ಗಣ್ಯರು ಭಾಗಿಯಾಗಲಿದ್ದಾರೆ. ಪಂದ್ಯಾಟದ ನೇರಪ್ರಸಾರ ಕಹಳೆ ಚಾನೆಲ್ ನಲ್ಲಿ ಬಿತ್ತರಗೊಳ್ಳಲಿದೆ.