Zoomin Tv
  • ನ್ಯೂಸ್
    • All
    • ಪುತ್ತೂರು
    • ಬಂಟ್ವಾಳ
    • ಬೆಂಗಳೂರು
    • ಬೆಳ್ತಂಗಡಿ
    • ಮಂಗಳೂರು
    • ಸುಳ್ಯ
    ಪುತ್ತೂರು: ಮಳೆಯಿಂದ ಹಾನಿಯಾದ ವಿವಿಧ ಮನೆಗಳಿಗೆ ಪುತ್ತಿಲ ಭೇಟಿ..!!!

    ಪುತ್ತೂರು: ಮಳೆಯಿಂದ ಹಾನಿಯಾದ ವಿವಿಧ ಮನೆಗಳಿಗೆ ಪುತ್ತಿಲ ಭೇಟಿ..!!!

    ಫೇಸ್‌ಬುಕ್, ಇನ್ಸ್ಟಾಗ್ರಾಮ್ ಸರ್ವರ್ ಡೌನ್ : ಲಾಗಿನ್ ಮಾಡಲಾಗದೆ ಬಳಕೆದಾರರ ಪರದಾಟ..!

    ಸಾಮಾಜಿಕ ಜಾಲತಾಣಗಳ ಮೇಲೆ ಹದ್ದಿನ ಕಣ್ಣು: ಇನ್ಸ್ಟಾಗ್ರಾಂ ಪೇಜ್ ವಿರುದ್ಧ ಬೆಳ್ತಂಗಡಿಯಲ್ಲಿ ಎಫ್ ಐ ಆರ್..!!!

    ಶ್ರೀಕೃಷ್ಣ ವಿದ್ಯಾಸಂಸ್ಥೆಗಳು ಪಟ್ಟೆಗೆ ಶಾಲಾ ವಾಹನ ವ್ಯವಸ್ಥೆ..!!

    ಶ್ರೀಕೃಷ್ಣ ವಿದ್ಯಾಸಂಸ್ಥೆಗಳು ಪಟ್ಟೆಗೆ ಶಾಲಾ ವಾಹನ ವ್ಯವಸ್ಥೆ..!!

    ಹಿಂದೂ ಧಾರ್ಮಿಕ ಶಿಕ್ಷಣ ರಾಜ್ಯದಾದ್ಯಂತ ವಿಸ್ತರಣೆ..!!

    ಹಿಂದೂ ಧಾರ್ಮಿಕ ಶಿಕ್ಷಣ ರಾಜ್ಯದಾದ್ಯಂತ ವಿಸ್ತರಣೆ..!!

    ಮಂಗಳೂರು: ಕೆಲಸ ಮುಗಿಸಿ ಬರುತ್ತಿದ್ದ ಯುವಕನಿಗೆ ಹಲ್ಲೆ : ದ್ವಿ ಚಕ್ರ ವಾಹನ ಸಹಿತ ನಗದು,ದಾಖಲೆ ಪತ್ರ ದೋಚಿ ಪರಾರಿಯಾದ ದುಷ್ಕರ್ಮಿಗಳು

    ಕೊಳತ್ತಮಜಲುನಲ್ಲಿ ಬೈಕ್ ಸವಾರನ ಮೇಲೆ ಕಲ್ಲು ತೂರಾಟ : 5 ತಿಂಗಳ ಬಳಿಕ ದೂರು : ಪ್ರಕರಣ ದಾಖಲು..!!!

    ಡಿ.1 ರಿಂದ ಫೇಸ್​ಬುಕ್​ನಲ್ಲಿ ಮಹತ್ವದ ಬದಲಾವಣೆ: ಧರ್ಮದ ಮಾಹಿತಿಗೆ ಅನುಮತಿಯಿಲ್ಲ..!!

    ವಿಟ್ಲ: ಫೇಸ್ ಬುಕ್ ಪೋಸ್ಟ್ ಮೂಲಕ ಕೋಮು ಸೌಹಾರ್ದತೆಗೆ ದಕ್ಕೆ : ಪ್ರಕರಣ ದಾಖಲು..!!!

  • ರಾಜ್ಯ
  • ರಾಷ್ಟ್ರೀಯ
  • ಅಂತಾರಾಷ್ಟ್ರೀಯ
  • ರಾಜಕೀಯ
  • ಕ್ರೈಮ್
  • ಇತರ
    • ಸಿನಿಮಾ
    • ಕ್ರೀಡೆ
    • ಕೃಷಿ
    • ಆರೋಗ್ಯ
    • ವಾಣಿಜ್ಯ
    • ಶಿಕ್ಷಣ
    • ಆವಿಷ್ಕಾರ
No Result
View All Result

Home ನ್ಯೂಸ್ ಪುತ್ತೂರು

ಕಡಬ: ಮದುವೆಯಾಗುತ್ತೇನೆಂದು ನಂಬಿಸಿ ವಂಚಿಸಿದ ಪ್ರಕರಣ: ಆರೋಪಿಗಳು ದೋಷಮುಕ್ತ..!!

November 13, 2021
in ಪುತ್ತೂರು
0
ಮಂಗಳೂರು: ಅಪ್ರಾಪ್ತ ಬಾಲಕಿಯ ಅತ್ಯಾಚಾರ ಪ್ರಕರಣ : ಆರೋಪಿಗೆ 10 ವರ್ಷ ಕಠಿಣ ಶಿಕ್ಷೆ
Share on WhatsAppShare on FacebookShare on Twitter
Advertisement
Advertisement

ಪುತ್ತೂರು: ಮದುವೆ ಆಗುವುದಾಗಿ ನಂಬಿಸಿ ವಂಚಿಸಿದ ಪ್ರಕರಣದ ಆರೋಪಿ ಪುತ್ತೂರಿನ ಎರಡನೇ ಹೆಚ್ಚುವರಿ ಸಿವಿಲ್‌ ಜಡ್ಜ್‌ ಮತ್ತು ಜೆಎಂಎಫ್‌ಸಿ ನ್ಯಾಯಾಲಯ ದೋಷಮುಕ್ತಗೊಳಿಸಿ ತೀರ್ಪು ನೀಡಿದೆ.

Advertisement
Advertisement
Advertisement
Advertisement
Advertisement
Advertisement
Advertisement

8 ವರ್ಷಗಳ ಹಿಂದೆ ಕಡಬ ತಾಲೂಕಿನ ಕುಟ್ರುಪ್ಪಾಡಿ ಗ್ರಾಮದ ಪ್ರದೀಪ್‌ ಎಂಬಾತ, ಸುಮಿತ್ರ ಎಂಬುವರನ್ನು ಮದುವೆಯಾಗುವುದಾಗಿ ನಂಬಿಸಿ ವಂಚಿಸಿದ್ದ ಪ್ರಕರಣ ಇದಾಗಿದೆ. ಪ್ರಕರಣದ ಮೊದಲನೇ ಆರೋಪಿ ಪ್ರದೀಪ್‌ ಅವರು ಇತರ ಆರೋಪಿಗಳಾದ ಅಣ್ಣ ಪ್ರಸಾದ್‌ ಪಿ. ಕೆ., ತಾಯಿ ರುಕ್ಮಿಣಿ ಹಾಗೂ ಬಾವ ಶಿಬು ಅವರು 2012ರ ಡಿಸೆಂಬರ್ 27 ರಂದು ಸುಮಿತ್ರ ಅವರ ಮನೆಗೆ ಬಂದು ಸುಮಾರು 200 ಜನರ ಮುಂದೆ ಉಂಗುರ ಬದಲಾಯಿಸಿ ನಿಶ್ಚಿತಾರ್ಥ ನಡೆಸಿ ವಿವಾಹವನ್ನು ಕೊಲ್ಲೂರು ಮೂಕಾಂಬಿಕಾ ದೇವಳದಲ್ಲಿ 2013 ರ ಮೇ 12 ರಂದು ನಡೆಸುವುದಾಗಿ ನಿರ್ಧರಿಸಿದ್ದರು. ಅದರಂತೆ ಸುಮಿತ್ರ ಮತ್ತು ಅವರ ಮನೆಯವರು ಮದುವೆ ಆಮಂತ್ರಣ ಪತ್ರಿಕೆಯನ್ನು ಮುದ್ರಿಸಿ ಸಂಬಂಧಿಕರಿಗೆ ಹಾಗೂ ನೆರೆಕರೆಯವರಿಗೆ ಹಂಚಿದ್ದರು. ಆ ಬಳಿಕ ಏಕಾಏಕಿ ಆರೋಪಿಗಳು ಮದುವೆಗೆ ಒಪ್ಪದೇ ಸುಮಿತ್ರ ಮತ್ತು ಅವರ ಮನೆಯವರಿಗೆ ಸರಿಯಾಗಿ ಮಾತುಕತೆಗೂ ಸಿಕ್ಕಿರಲಿಲ್ಲ.

Advertisement

ಆರೋಪಿ ಪ್ರದೀಪ್‌ ತಾನು ಕೆಲಸ ಮಾಡುತ್ತಿದ್ದ ಕಂಪನಿಯೊಂದರಿಂದ ಮಂಗಳೂರಿನಿಂದ ಬೆಂಗಳೂರಿಗೆ ವರ್ಗಾವಣೆ ಪಡೆದು ಹೋಗಿದ್ದನು.

Advertisement
Advertisement

ಈ ವೇಳೆ ಹುಡುಗನ ಕಡೆಯವರು ಪ್ರದೀಪ್‌ನನ್ನು ಸುಮಿತ್ರ ಅವರ ಜೊತೆ ಮದುವೆ ಮಾಡಿಕೊಡುವುದಾಗಿ ನಂಬಿಸಿ ಆ ಬಳಿಕ ಮದುವೆಯಾಗದೇ ಮದುವೆಗೆ ನಿರಾಕರಿಸಿ ಮೋಸ ಮಾಡಿದ್ದಾರೆ ಎಂದು ಕಡಬ ಪೊಲೀಸ್‌ ಠಾಣೆಯಲ್ಲಿ ಸುಮಿತ್ರ ದೂರು ನೀಡಿದ್ದರು. ಈ ಬಗ್ಗೆ ಕಡಬ ಪೊಲೀಸರು ಎಫ್‌ಐಆರ್‌ ದಾಖಲಿಸಿ ತನಿಖೆ ನಡೆಸಿ ನ್ಯಾಯಾಲಯಕ್ಕೆ ಅಂತಿಮ ವರದಿ ಸಲ್ಲಿಸಿದ್ದರು. ನ್ಯಾಯಾಲಯ ಪ್ರಕರಣದ ತನಿಖೆಯನ್ನು ಕೈಗೆತ್ತಿಕೊಂಡು ಸುಮಾರು 13 ಸಾಕ್ಷಿಗಳ ಪೈಕಿ 12 ಸಾಕ್ಷಿಗಳನ್ನು ತನಿಖೆ ನಡೆಸಿತ್ತು. 10 ಪ್ರಾಸಿಕ್ಯೂಷನ್‌ ಪರ ದಾಖಲೆಗಳನ್ನು ಹಾಜರು ಪಡಿಸಲಾಗಿತ್ತು.

ಅಂತಿಮವಾಗಿ ವಾದ ಪ್ರತಿವಾದಗಳನ್ನು ಆಲಿಸಿದ ನ್ಯಾಯಾಧೀಶ ವೆಂಕಟೇಶ್‌ ಎನ್‌. ಅವರು ಪ್ರಾಸಿಕ್ಯೂಷನ್‌ ಈ ಪ್ರಕರಣವನ್ನು ಸಂಶಯಾತೀತವಾಗಿ ಸಾಬೀತುಪಡಿಸಲು ವಿಫಲಗೊಂಡಿದೆ ಎಂದು ತೀರ್ಮಾನಿಸಿ ಎಲ್ಲ ಆರೋಪಿಗಳನ್ನು ದೋಷಮುಕ್ತಗೊಳಿಸಿ ತೀರ್ಪು ನೀಡಿದ್ದಾರೆ. ಆರೋಪಿಗಳ ಪರ ವಕೀಲ ಮಹೇಶ್‌ ಕಜೆ ವಾದಿಸಿದ್ದರು.

Advertisement
Previous Post

ಕೆಮ್ಮಾಯಿ: ನಿಂತಿದ್ದ ಲಾರಿಗೆ ಮತ್ತೊಂದು ಲಾರಿ ಡಿಕ್ಕಿ:; ನಿರ್ವಾಹಕನಿಗೆ ಗಂಭೀರ ಗಾಯ : ಮಂಗಳೂರಿನ ಆಸ್ಪತ್ರೆಗೆ ರವಾನೆ

Next Post

ಪುತ್ತೂರು: ‘ಶ್ರೀ ಸಾಯಿ’ ಮೋಟರ್ಸ್ ನಲ್ಲಿ ‘ಯಮಹ ಸ್ಕೂಟರ್ಸ್ ಹೈಬ್ರಿಡ್’ 125cc 0% ಮುಂಗಡ ಪಾವತಿಯಲ್ಲಿ ಲಭ್ಯ

OtherNews

ಪುತ್ತೂರು: ಮಳೆಯಿಂದ ಹಾನಿಯಾದ ವಿವಿಧ ಮನೆಗಳಿಗೆ ಪುತ್ತಿಲ ಭೇಟಿ..!!!
ಪುತ್ತೂರು

ಪುತ್ತೂರು: ಮಳೆಯಿಂದ ಹಾನಿಯಾದ ವಿವಿಧ ಮನೆಗಳಿಗೆ ಪುತ್ತಿಲ ಭೇಟಿ..!!!

June 1, 2025
ಶ್ರೀಕೃಷ್ಣ ವಿದ್ಯಾಸಂಸ್ಥೆಗಳು ಪಟ್ಟೆಗೆ ಶಾಲಾ ವಾಹನ ವ್ಯವಸ್ಥೆ..!!
Featured

ಶ್ರೀಕೃಷ್ಣ ವಿದ್ಯಾಸಂಸ್ಥೆಗಳು ಪಟ್ಟೆಗೆ ಶಾಲಾ ವಾಹನ ವ್ಯವಸ್ಥೆ..!!

June 1, 2025
ಡಿ.1 ರಿಂದ ಫೇಸ್​ಬುಕ್​ನಲ್ಲಿ ಮಹತ್ವದ ಬದಲಾವಣೆ: ಧರ್ಮದ ಮಾಹಿತಿಗೆ ಅನುಮತಿಯಿಲ್ಲ..!!
Featured

ವಿಟ್ಲ: ಫೇಸ್ ಬುಕ್ ಪೋಸ್ಟ್ ಮೂಲಕ ಕೋಮು ಸೌಹಾರ್ದತೆಗೆ ದಕ್ಕೆ : ಪ್ರಕರಣ ದಾಖಲು..!!!

June 1, 2025
ಪುತ್ತೂರಿನಲ್ಲಿ ಪ್ಲಿಂಟೋಕ್ಲಾಸ್ ಪ್ರಾರಂಭ – ಒಂದು ತಿಂಗಳ ಉಚಿತ ತರಗತಿಗಳ ಅವಕಾಶ..!!!
Featured

ಪುತ್ತೂರಿನಲ್ಲಿ ಪ್ಲಿಂಟೋಕ್ಲಾಸ್ ಪ್ರಾರಂಭ – ಒಂದು ತಿಂಗಳ ಉಚಿತ ತರಗತಿಗಳ ಅವಕಾಶ..!!!

May 31, 2025
ಪುತ್ತೂರು: ಸರ್ವೆ ಸೇತುವೆ ಮುಳುಗಡೆ: ಸವಣೂರು ಸಂಪರ್ಕ ಕಡಿತ ..!!
Featured

ಪುತ್ತೂರು: ಸರ್ವೆ ಸೇತುವೆ ಮುಳುಗಡೆ: ಸವಣೂರು ಸಂಪರ್ಕ ಕಡಿತ ..!!

May 31, 2025
ವಿಟ್ಲ: ಕನ್ಯಾನ ಮಲರಾಯಿ ದೈವಸ್ಥಾನದ ಗೋಪುರದ ಮೇಲೆ ಮರಬಿದ್ದು ಹಾನಿ..!!!
Featured

ವಿಟ್ಲ: ಕನ್ಯಾನ ಮಲರಾಯಿ ದೈವಸ್ಥಾನದ ಗೋಪುರದ ಮೇಲೆ ಮರಬಿದ್ದು ಹಾನಿ..!!!

May 30, 2025

Leave a Reply Cancel reply

Your email address will not be published. Required fields are marked *

Recent News

ಪುತ್ತೂರು: ಮಳೆಯಿಂದ ಹಾನಿಯಾದ ವಿವಿಧ ಮನೆಗಳಿಗೆ ಪುತ್ತಿಲ ಭೇಟಿ..!!!

ಪುತ್ತೂರು: ಮಳೆಯಿಂದ ಹಾನಿಯಾದ ವಿವಿಧ ಮನೆಗಳಿಗೆ ಪುತ್ತಿಲ ಭೇಟಿ..!!!

June 1, 2025
ಫೇಸ್‌ಬುಕ್, ಇನ್ಸ್ಟಾಗ್ರಾಮ್ ಸರ್ವರ್ ಡೌನ್ : ಲಾಗಿನ್ ಮಾಡಲಾಗದೆ ಬಳಕೆದಾರರ ಪರದಾಟ..!

ಸಾಮಾಜಿಕ ಜಾಲತಾಣಗಳ ಮೇಲೆ ಹದ್ದಿನ ಕಣ್ಣು: ಇನ್ಸ್ಟಾಗ್ರಾಂ ಪೇಜ್ ವಿರುದ್ಧ ಬೆಳ್ತಂಗಡಿಯಲ್ಲಿ ಎಫ್ ಐ ಆರ್..!!!

June 1, 2025
ಶ್ರೀಕೃಷ್ಣ ವಿದ್ಯಾಸಂಸ್ಥೆಗಳು ಪಟ್ಟೆಗೆ ಶಾಲಾ ವಾಹನ ವ್ಯವಸ್ಥೆ..!!

ಶ್ರೀಕೃಷ್ಣ ವಿದ್ಯಾಸಂಸ್ಥೆಗಳು ಪಟ್ಟೆಗೆ ಶಾಲಾ ವಾಹನ ವ್ಯವಸ್ಥೆ..!!

June 1, 2025
ವಿಟ್ಲ: ನಿಯಂತ್ರಣ ತಪ್ಪಿ ಕಾರು ಪಲ್ಟಿ..!!

ವಿಟ್ಲ: ನಿಯಂತ್ರಣ ತಪ್ಪಿ ಕಾರು ಪಲ್ಟಿ..!!

June 1, 2025
Zoomin Tv

Zoomin Tv is an upcoming News - Entertainment channel from coastal area. Here, news & events from different parts of the state and from different categories like politics, sports, agriculture, crime, and many more will be covered. With a motto to help the readers in getting fresh news/video updates in time, Zoomin Tv has come up with a Kannada news website.

Browse by Category

  • Featured
  • VIRAL
  • ಅಂಕಣ
  • ಅಂತಾರಾಷ್ಟ್ರೀಯ
  • ಆರೋಗ್ಯ
  • ಆವಿಷ್ಕಾರ
  • ಉದ್ಘಾಟನೆ
  • ಕರಾವಳಿ
  • ಕೃಷಿ
  • ಕ್ರೀಡೆ
  • ಕ್ರೈಮ್
  • ದಿನ ಭವಿಷ್ಯ
  • ಧಾರ್ಮಿಕ
  • ನಿಧನ
  • ನ್ಯೂಸ್
  • ಪುತ್ತೂರು
  • ಬಂಟ್ವಾಳ
  • ಬೆಂಗಳೂರು
  • ಬೆಳ್ತಂಗಡಿ
  • ಮಂಗಳೂರು
  • ರಾಜಕೀಯ
  • ರಾಜ್ಯ
  • ರಾಷ್ಟ್ರೀಯ
  • ವಾಣಿಜ್ಯ
  • ಶಿಕ್ಷಣ
  • ಶುಭವಿವಾಹ :
  • ಸಿನಿಮಾ
  • ಸುಳ್ಯ

Contact for News/Advertisements

2nd Floor, Shree Krishna Complex,
Behind Kanavu Skin Clinic, Main Road, Puttur.

+91 7892570932 | +91 7411060987

Email: zoominputtur@gmail.com

Follow Us

  • Terms & Conditions

© 2020 Zoomin TV. All Rights Reserved. Website made with ❤️ by The Web People.

No Result
View All Result

© 2020 Zoomin TV. All Rights Reserved. Website made with ❤️ by The Web People.

You cannot copy content of this page