ಪುತ್ತೂರು : ಚೆನ್ನೈನಿಂದ ಬಿಸಿರೋಡಿಗೆ ಬರುತ್ತಿದ್ದ ಪುತ್ತೂರು ಪಡೀಲ್ ನ ಅಶೋಕ್ ಲೇಲ್ಯಾಂಡ್ ಲಾರಿ ಚೆನ್ನೈನ ಕೃಷ್ಣಗಿರಿ ಸಮೀಪ ಅಪಘಾತಕ್ಕೊಳಗಾಗಿರುವ ಘಟನೆ ಬೆಳಕಿಗೆ ಬಂದಿದೆ.
![](https://zoomintv.online/wp-content/uploads/2021/11/Point-Blur_Nov202021_153004-768x1024.jpg)
ಲಾರಿಯಲ್ಲಿದ್ದ ಚಾಲಕ ಕಬಕ ನಿವಾಸಿ ಮಹಮ್ಮದ್ ಅಜಿನಾಸ್ ಮತ್ತು ಮಾಲಕರೂ ಚಾಲಕರೂ ಆಗಿರುವ ಪಡೀಲ್ ನಿವಾಸಿ ತೌಸೀಫ್ ಅವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಲಾರಿಯಲ್ಲಿ ಸರಕುಗಳನ್ನು ಸಾಗಿಸುವ ಕಾರ್ಯ ನಿರ್ವಹಿಸುತ್ತಿದ್ದರೆಂದು ತಿಳಿದುಬಂದಿದೆ.
![](https://zoomintv.online/wp-content/uploads/2021/11/IMG-20211120-WA0052-01-1024x768.jpeg)
ಲಾರಿಯು ರಸ್ತೆಗೆ ಪಲ್ಟಿಯಾಗಿ ಬಿದ್ದಿದ್ದು ಬಹುತೇಕ ಜಖಂ ಗೊಂಡಿದೆ ಎಂದು ತಿಳಿದು ಬಂದಿದೆ.
![](https://zoomintv.online/wp-content/uploads/2021/11/IMG-20211120-WA0052-02-1024x768.jpeg)