ಬಂಟ್ವಾಳ: ಗ್ಯಾರೇಜ್‌ಯೊಂದರಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದಾಗಿ ಅಗ್ನಿ ಅವಘಡ ಸಂಭವಿಸಿದ ಘಟನೆ ನ.28 ರಂದು ಪೆರ್ನೆಯಲ್ಲಿ ನಡೆದಿದೆ.
ಕಡೇಶಿವಾಲಯ ನಿವಾಸಿ ಚಂದ್ರಶೇಖರ್ ರವರ ಮಾಲಕತ್ವದ ಗ್ಯಾರೇಜ್ ಇದಾಗಿದ್ದು ದುರಸ್ಥಿಗೆ ಬಂದ ದ್ವಿಚಕ್ರ ವಾಹನಗಳು ಸುಟ್ಟು ಹೋಗಿ ಸುಮಾರು ರೂ.5 ಲಕ್ಷ ನಷ್ಟ ಉಟಾಗಿದೆ ಎಂದು ಮಾಲಕರು ತಿಳಿಸಿದ್ದಾರೆ.
ಈ ಕುರಿತು ಉಪ್ಪಿನಂಗಡಿ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ ಎಂದು ವರದಿಯಾಗಿದೆ.