ಪುತ್ತೂರು: ಶುಚಿ-ರುಚಿಯಾದ ಬಾಯಿ ಚಪ್ಪರಿಸಿ ಸವಿಯುವಂತಹ ನಾರ್ತ್ ಇಂಡಿಯನ್ ಚಿಕನ್ ಐಟಂಮ್ಸ್ ಹಾಗೂ ವೆಜ್ ಬರ್ಗರ್ ಮತ್ತು ಇನ್ನಿತರ ಐಟಂಮ್ಸ್ ಗಳ ಮಳಿಗೆ “ಫೈವ್ ಸ್ಟಾರ್” ನ.29 ರಂದು ಪುತ್ತೂರಿನ ಮಾರ್ಕೆಟ್ ರಸ್ತೆಯ ಹೆಗ್ಡೆ ಆರ್ಕೇಡ್ ನಲ್ಲಿ ಶುಭಾರಂಭಗೊಳ್ಳಲಿದೆ.
ವಿಶ್ವದ ಅತ್ಯುತ್ತಮ ಚಿಕನ್ ಅನ್ನು ಉಪಯೋಗಿಸಿಕೊಂಡು ಶುಚಿ-ರುಚಿಯಾಗಿ ತಯಾರಿಸುವಂತಹ ಕ್ರಂಚ್ಚಿ ಮಸಾಲಾ, ಥೈ ಕ್ರಿಸ್ಪಿ, ಸೌತೆರ್ನ್ ಸ್ಪೈಸಿ,ವೆಜ್ ರೋಲ್, ಚಿಕನ್ ರೋಲ್, ಹಾಟ್ ಕ್ರಿಸ್ಪಿ ಬರ್ಗರ್,ತಂದೂರಿ ಚಿಕನ್ ರೋಲ್, ಕ್ರಿಸ್ಪಿ ಚಿಕನ್ ಬರ್ಗರ್,ಚಿಕನ್ ಫಿಂಗರ್ಸ್, ಚಿಕನ್ ಪಾಪ್ ಕಾರ್ನ್, ವೆಜ್ ಬರ್ಗರ್ ಹಾಗೂ ಇನ್ನಿತರ ಚಿಕನ್ ಐಟಂಮ್ಸ್ ಗಳು ಗ್ರಾಹಕರಿಗೆ ಕೈಗೆಟುಕುವ ದರದಲ್ಲಿ ಲಭ್ಯವಿದೆ.. ಹಾಗೂ ಶುಭಾರಂಭದ ಸಲುವಾಗಿ ಕೇವಲ 199 ರೂ. ಗೆ 4ಪೀಸ್ ಕ್ರಂಚ್ಚಿ ಮಸಾಲಾ ದೊರಕಲಿದೆ ಎಂದು ಸಂಸ್ಥೆಯ ಮಾಲಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ…