ಪುತ್ತೂರು: ಮಾರ್ಚ್ 21 ಹಿಂದು ಜಾಗರಣ ವೇದಿಕೆ ವತಿಯಿಂದ ಸಾರ್ವಜನಿಕ ಸತ್ಯನಾರಾಯಣ ಪೂಜೆ ಬ್ರಹತ್ ಹಿಂದೂ ಐಕ್ಯತಾ ಸಮಾವೇಶ. ರಾಷ್ಟ್ರ ರಕ್ಷಣೆಯ ಸಂಕಲ್ಪಕ್ಕಾಗಿ ಹಿಂದು ಜಾಗ್ರತಿ ಸಭೆ. ಮಹಾಲಿಂಗೇಶ್ವರ ದೇವಸ್ಥಾನದ ಗದ್ದೆಯಲ್ಲಿ ನಡೆಯಲಿದೆ.
ಇದರ ಪೂರ್ವಭಾವಿಯಾಗಿ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಫೆ.08 ರಂದು ಪ್ರಾರ್ಥನೆ ನೇರವಾರಿಸಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾ ಪ್ರದಾನ ಕಾರ್ಯದರ್ಶಿ ಅಜಿತ್ ಹೊಸಮನೆ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಚಿನ್ಮಯ್ ತಾಲೂಕು ಪ್ರದಾನ ಕಾರ್ಯದರ್ಶಿ ಅವಿನಾಶ್ ತಾಲೂಕು ಸಂಪರ್ಕ ಪ್ರಮುಖ ದಿನೇಶ್ ಪುರುಷರಕಟ್ಟೆ ನಗರಧ್ಯಕ್ಷ ಪುಷ್ಪರಾಜ ದರ್ಬೆ ಕಾರ್ಯದರ್ಶಿ ಗೀತೆಶ್ ಮಡಪ್ಪಡಿ ರಾಜು ಪಂಗಳಾಯ್ ಪವಿತ್ರ ರೈ ಬಾಲಿಲ ಗಿರೀಶ್ ಸಂಟ್ಯರ್ ನವೀನ್ ಪುಣಚ ಸ್ವಸ್ತಿಕ್ ಸರ್ವೇ ಗೌತಮ್ ಸರ್ವೇ ಬಾಲಕೃಷ್ಣ ಗೌಡ ನಿತಿನ್ ಆಚಾರಿ ಹಲವಾರು ಪ್ರಮುಖರು ಉಪಸ್ಥಿತರಿದ್ದರು