ವಿಟ್ಲ : ಪಟ್ಟಣ ಪಂ.ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ರಿಲೀಸ್ ಆಗಿದ್ದು, ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಇನ್ನಷ್ಟೇ ಬಿಡುಗಡೆಯಾಗಬೇಕಿದೆ.
ಈ ಮಧ್ಯೆ zoom.in tv ವಿಟ್ಲದಾದ್ಯಂತ ಸುತ್ತಾಡಿ ಪಕ್ಷದ ಕಾರ್ಯಕರ್ತರ ಮನದಾಳದಲ್ಲಿರುವ ವ್ಯಕ್ತಿಗಳ್ಯಾರು ಎಂಬುದನ್ನು ಹೆಕ್ಕಿ ತೆಗೆದಿದೆ. ಕಾರ್ಯಕರ್ತರ ಮಾತಿಗೆ ಪಕ್ಷದ ಮುಖಂಡರೂ ಮನ್ನಣೆ ಕೊಡುವ ಸೂಚನೆಗಳು ಬಹುಪಾಲು ಖಚಿತವಾಗಿದೆ.
ಕಾಂಗ್ರೆಸ್ ಬಿಡುಗಡೆ ಮಾಡಲಿರುವ ಅಭ್ಯರ್ಥಿಗಳ ಸಂಭಾವ್ಯ ಪಟ್ಟಿ zoom tv ಕಣ್ಣ ಮುಂದೆ ಈ ರೀತಿಯಿದೆ.
1.VKM ಅಶ್ರಫ್, ರಮಾನಾಥ ವಿಟ್ಲ. 2.ಕಮಲಾಕ್ಷಿ. 3. ಶ್ರಿನಿವಾಸ ಶೆಟ್ಟಿ ಕೊಲ್ಯ, ವಿನ್ಸಿ ವೇಗಸ್. 4. ಆಯಿಶಾ ರಹಿಮಾನ್, ಸುಜಾತ ಡಿ. ಸೋಜಾ. 5. ಗಂಗಾಧರ ಪೂಜಾರಿ, ವಸಂತಿ. 6.ಲೀಲಾವತಿ ಗೌಡ. 7. ಶಿವಪ್ರಕಾಶ್, 8. ಸುನೀತಾ ಕೋಟ್ಯಾನ್. 9. ಶಿವಪ್ರಸಾದ್. 10. ಪದ್ಮ ಕುಮಾರಿ, ಮಾಲತಿ.11.ರಮಾನಾಥ ವಿಟ್ಲ, ಜಾನ್ ಡಿ. ಸೋಜಾ. 12. M.K.ಮೂಸಾ, ಸಮೀರ್ ಪಳಿಕೆ. 13. ಅಸ್ಮಾ ಉಮ್ಮರ್. 14. ಮನೋಹರ್ ಲ್ಯಾನ್ಸಿ. 15 ಲತಾ ವೇಣಿ. 16. ಡೀಕಯ್ಯ, ಸುಂದರ. 17. ಅಬ್ದುಲ್ ರಹಿಮಾನ್, ಗಣೇಶ್ ಗೌಡ. 18. ವಾಹಿದ್, ಅಸೈನಾರ್ ಇವರುಗಳ ಹೆಸರು ಕೇಳಿ ಬರುತ್ತಿದೆ.
ಇನ್ನು ಅಂತಿಮ ಪಟ್ಟಿ ಪಕ್ಷ ಅಧಿಕೃತವಾಗಿ ಪ್ರಕಟ ಗೊಳಿಸಿದ ಬಳಿಕ ತಿಳಿದು ಬರಬೇಕಿದೆ.



























