ಪುತ್ತೂರು: ‘ಬಿಂದು ಪ್ರೀಮಿಯರ್ ಲೀಗ್’ 2021-22 6 ತಂಡಗಳ ಲೀಗ್ ಹಂತದ ಪಂದ್ಯಾಕೂಟ ಇವರ ಸಹಭಾಗಿತ್ವದಲ್ಲಿ ಡಿ.19 ರಂದು ನರಿಮೊಗರು ಶಾಲಾ ಮೈದಾನದಲ್ಲಿ ನಡೆಯಲಿದೆ.
ಕಾರ್ಯಕ್ರಮದ ಉದ್ಘಾಟನೆಯನ್ನು ಎಸ್.ಜಿ. ಕಾರ್ಪೋರೇಟರ್ಸ್ ಚೇರ್ ಮೆನ್ ಸತ್ಯ ಶಂಕರ್ ಭಟ್ ರವರು ನೆರವೇರಿಸಲಿದ್ದಾರೆ ಹಾಗೂ ಕಾರ್ಯಕ್ರಮದಲ್ಲಿ ಗಣ್ಯಾತಿಗಣ್ಯ ಅತಿಥಿಗಳು ಪಾಲ್ಗೊಳ್ಳಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.