ಮರಳಿನ ಕೊರತೆ ಕಾಡುತ್ತಿರುವ ಹಿನ್ನೆಲೆಯಲ್ಲಿ ಮರಳಿಗೆ ಪರ್ಯಾಯವಾಗಿದ್ದ ಎಂ ಸ್ಯಾಂಡ್ ( ಜಲ್ಲಿ ಹುಡಿ) ಬಳಕೆ ಹೆಚ್ಚಳವಾಗಿದ್ದು, ಕಳೆದ ಕೆಲ ತಿಂಗಳಿನಿಂದ ಭಾರೀ ಬೇಡಿಕೆ ಆರಂಭವಾಗಿದೆ…
ನಮ್ಮ ಅಸುಪಾಸಿನಲ್ಲೇ ಎಂ ಸ್ಯಾಂಡ್ ಮರಳು ದೊರಕುತ್ತಿದ್ದು, ವಿಟ್ಲದ ಕುದ್ದುಪದವಿನ ‘ಕ್ವಾಲಿಟಿ ಎಂಟರ್ಪ್ರೈಸಸ್’ ನಲ್ಲಿ ಎಂ ಸ್ಯಾಂಡ್ ಮರಳು ಲಭ್ಯವಿದೆ.
ಗ್ರಾಹಕರಿಗೆ ಮಿತದರದಲ್ಲಿ ಅನುಕೂಲಕ್ಕೆ ತಕ್ಕಂತೆ ಎಂ ಸ್ಯಾಂಡ್ ಮರಳನ್ನು ಪೂರೈಸಲಾಗುತ್ತದೆ ಎಂದು ಮಾಲಕರಾದಂತಹ ನಾಗೇಶ್ ಮಾಸ್ಟರ್ ರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಎಂ ಸ್ಯಾಂಡನ್ನು ಕಟ್ಟಡ ಗೋಡೆ ನಿರ್ಮಾಣಕ್ಕೆ, ಆರ್‌ಸಿಸಿ ನಿರ್ಮಾಣಕ್ಕೆ, ಸಿಮೆಂಟ್ ಬ್ಲಾಕ್ ತಯಾರಿಕೆಗೆ, ಬ್ಲಾಕ್ ಮತ್ತು ಕೆಂಪು ಕಲ್ಲುಗಳ ಗೋಡೆ ನಿರ್ಮಾಣಕ್ಕೆ ಸೇರಿದಂತೆ ಎಷ್ಟೇ ದೊಡ್ಡ ಕಟ್ಟಡ ಅಥವಾ ಕಾಂಕ್ರೀಟ್ ರಸ್ತೆಗಳ ನಿರ್ಮಾಣ ಮಾಡುವಲ್ಲಿಯೂ ಬಳಸಲಾಗುತ್ತದೆ..































