ಕಡಬ: ಆಲಂಕಾರು ಗ್ರಾಮ ಪಂಚಾಯತ್ ಮಾಜಿ ಸದಸ್ಯ, ಬಿಜೆಪಿ ಪಕ್ಷದ ಹಿರಿಯ ಕಾರ್ಯಕರ್ತ ಲೋಕಯ್ಯ ಗೌಡ(62) ರವರು ಡಿ.23 ರಂದು ನಿಧನರಾದರು.
ಲೋಕಯ್ಯ ರವರು ಬಿಜೆಪಿ ಪಕ್ಷದ ಹಿರಿಯ ಕಾರ್ಯಕರ್ತರಾಗಿದ್ದು, ನಾಲ್ಕು ಬಾರಿ ಆಲಂಕಾರು ಗ್ರಾ.ಪಂ ಸದಸ್ಯರಾಗಿ ಹಾಗು ಶ್ರೀ ಕ್ಷೇತ್ರ ಶರವೂರು ದುರ್ಗಾಪರಮೇಶ್ವರಿ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಸದಸ್ಯರಾಗಿ ಸೇವೆ ಸಲ್ಲಿಸಿದ್ದರು.
ಮೃತರು ಪತ್ನಿ ವಾರಿಜಾ ಮಕ್ಕಳಾದ ಧನಂಜಯ, ಹರಿಪ್ರಸಾದ್, ದೀಕ್ಷಿತ್ ಹಾಗು ಸೂಸೆ ಭಾಗ್ಯ ರನ್ನು ಅಗಲಿದ್ದಾರೆ.