ವಿಟ್ಲ: ಸುತ್ತಮುತ್ತ ಕೆಲದಿನಗಳಿಂದ ಅಲೆದಾಡುತ್ತಾ ಭಿಕ್ಷೆ ಬೇಡುತ್ತಿದ್ದ ವ್ಯಕ್ತಿ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ನಿಪ್ಪಾಣಿ ಹುನ್ನರಿಗೆಯ ಅಪ್ಪಣ್ಣ(38) ರವರನ್ನು ಮುರಳೀಧರ ನೇತೃತ್ವದ ತಂಡ ಅವರನ್ನು ಮನವೊಳಿಸಿ
ಬಳಿಕ ತಮ್ಮದೇ ಆಂಬ್ಯುಲೆನ್ಸ್ ಕುಳ್ಳಿರಿಸಿ ಕೇರಳದ ಮಂಜೇಶ್ವರ ತಾಲೂಕಿನ ದೈಗೋಳಿಯಲ್ಲಿರುವ ವೃದ್ಧರ, ಅನಾರೋಗ್ಯ ಪೀಡಿತರ ಸಾಯಿ ನಿಕೇತನ ಸೇವಾಶ್ರಮ(ರಿ) ಕ್ಕೆ ದಾಖಲಿಸಿದೆ..
ತಮ್ಮವರಿಂದ ತಿರಸ್ಕರಿಸ್ಪಟ್ಟು ಮಾನಸಿಕ ಅಸ್ವಸ್ಥರಾಗಿ
ಅಪ್ಪಣ್ಣನಂತಾಗಿರುವ ನೂರಾರು ಬಡ ಜೀವಗಳಿಗೆ ಪುನರ್ಜನ್ಮ ಕಲ್ಪಿಸುತ್ತಿರುವ ಫ್ರೆಂಡ್ಸ್ ವಿಟ್ಲದ ಸಮಾಜಮುಖಿ ಕಾರ್ಯ ಸಾರ್ವಜನಿಕರ ಪ್ರಶಂಸೆಗೆ ಪಾತ್ರವಾಗಿದೆ..
ದೈಗೋಳಿಯಲ್ಲಿರುವ ವೃದ್ಧರ, ಅನಾರೋಗ್ಯ ಪೀಡಿತರ, ತಮ್ಮವರಿಂದ ತಿರಸ್ಕರಿಸ್ಪಟ್ಟು ಮಾನಸಿಕ ಅಸ್ವಸ್ಥರಾಗಿ
ಅಪ್ಪಣ್ಣನಂತಾಗಿರುವ ನೂರಾರು ಬಡ ಜೀವಗಳಿಗೆ ಸಾಯಿ ನಿಕೇತನ ಸೇವಾಶ್ರಮ(ರಿ) ಪುನರ್ಜನ್ಮ ಕಲ್ಪಿಸುತ್ತಿದೆ.
ಫ್ರೆಂಡ್ಸ್ ವಿಟ್ಲದ ಸಮಾಜಮುಖಿ ಕಾರ್ಯ ಮತ್ತು ಇದಕ್ಕೆ ಬೆನ್ನೆಲುಬಾಗಿರುವ ದೈಗೋಳಿಯ ಸಾಯಿನಿಕೇತನ ಸೇವಾಶ್ರಮದ ಕಾರ್ಯ ಕ್ಕೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ..