ವಿಟ್ಲ: ಪಟ್ಟಣ ಪಂಚಾಯತ್ ನ ಚುನಾವಣಾ ಫಲಿತಾಂಶವೂ ಇಂದು ಪ್ರಕಟಗೊಂಡಿದ್ದು, ವಾರ್ಡ್ 1 ರಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮಹಮ್ಮದ್ ಅಶ್ರಫ್ ಜಯ ಸಾಧಿಸಿದ್ದಾರೆ.
ವಾರ್ಡ್ 1 ರಲ್ಲಿ ಕಾಂಗ್ರೆಸ್ ಜಯಭೇರಿಯನ್ನು ಸಾಧಿಸಿದ್ದು, ಬಿಜೆಪಿ ಅಭ್ಯರ್ಥಿ ಕೃಷ್ಣಪ್ಪ ಗೌಡ ಮುದೂರು ವಿರುದ್ಧ ಕಾಂಗ್ರೆಸ್ ಅಭ್ಯರ್ಥಿ ಮಹಮ್ಮದ್ ಅಶ್ರಫ್ ಜಯ ಸಾಧಿಸಿದ್ದಾರೆ.



























