ಪುತ್ತೂರು: ಅರುಣಾ ಚಿತ್ರಮಂದಿರದ ಬಳಿ ಹಲವಾರು ವರ್ಷಗಳಿಂದ ಕಾರ್ಯಾಚರಿಸುತ್ತಿರುವ ‘ಸ್ವಾಗತ್’ ಲಾಡ್ಜ್ ಮಾಲಕ ಉಳ್ಳಾಲಬಾರಿಕೆಗುತ್ತು ಬಾಲಕೃಷ್ಣ ಶೆಟ್ಟಿ(87)ರವರು ಅಲ್ಪಕಾಲದ ಅಸೌಖ್ಯದಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಜ.2ರಂದು ನಿಧನರಾದರು.
ಮೃತರು ಪತ್ನಿ ಸುಶೀಲ, ಪುತ್ರರಾದ ಸುಧೀರ್ ಕುಮಾರ್ ಶೆಟ್ಟಿ, ಸೂರಜ್ ಶಟ್ಟಿ, ಪುತ್ರಿ ಸುಶ್ಮಾ ಶೆಟ್ಟಿ, ಅಳಿಯ ರವಿ ಶೆಟ್ಟಿ, ಸೊಸೆಯಂದಿರಾದ ವಜ್ರ, ರೂಪ ರನ್ನು ಅಗಲಿದ್ದಾರೆ.





























