ಪುತ್ತೂರು : ಕರ್ನಾಟಕ ಅಗ್ನಿಶಾಮಕ ಮತ್ತು ತುರ್ತು ಸೇವೆಗಳು ಆಶ್ರಯದಲ್ಲಿ ಅಗ್ನಿ ಅವಘಡಗಳ ಅರಿವು ಮತ್ತು ಅಗ್ನಿ ಅನಾಹುತ ತಡೆಗಟ್ಟುವ ದಿನ ವನ್ನು ಮೊಟ್ಟೆತ್ತಡ್ಕ ದ ಅಗ್ನಿಶಾಮಕ ದಳ ಠಾಣೆಯಲ್ಲಿ ಠಾಣಾಧಿಕಾರಿ ಸುಂದರ ವಿ ರವರ ನೇತೃತ್ವದಲ್ಲಿ ಆಚರಿಸಲಾಯಿತು.
2010 ರಲ್ಲಿ ನಡೆದ ಅಗ್ನಿ ಅವಘಡ ದಿಂದ ಮೃತಪಟ್ಟ ವರಿಗೆ ಸ್ಮರಿಸಲಾಯಿತು.ಅಗ್ನಿ ಅವಘಡಗಳ ಅರಿವು ಮೂಡಿಸುವ ಕಾರ್ಯ ನಡೆಯಿತು.ಈ ಸಂದರ್ಭದಲ್ಲಿ ಅಗ್ನಿ ಶಾಮಕ ದಳದ ಸಿಬ್ಬಂದಿಗಳು ಉಪಸ್ಥಿತರಿದ್ದರು.