ವಿಟ್ಲ: ಸಾಲೆತ್ತೂರು ಪ್ರದೇಶದಲ್ಲಿ ನಡೆದ ಕೊರಗಜ್ಜ ದೈವದ ಅವಹೇಳನದ ಘಟನೆಯ ಬಗ್ಗೆ ಅಳಿಕೆ ಗ್ರಾಮದ ವಿದ್ಯಾಗಿರಿಯಲ್ಲಿರುವ ಕೊರಗಜ್ಜನ ಕಟ್ಟೆಯಲ್ಲಿ ವಿಶ್ವ ಹಿಂದೂ ಪರಿಷತ್ ಭಜರಂಗದಳ ಅಳಿಕೆ ವಲಯ ಚೆಂಡುಕಳ ಘಟಕ ವತಿಯಿಂದ ಪ್ರಾರ್ಥನೆ ಮಾಡಲಾಯಿತು.
ಈ ಸಂದರ್ಭದಲ್ಲಿ ವಿಟ್ಲ ಪ್ರಖಂಡದ ಸಂಚಾಲಕರದ ಚಂದ್ರಹಾಸ್ ಕನ್ಯಾನ, ಅಳಿಕೆ ವಲಯದ ಗೌರವ ಅಧ್ಯಕ್ಷರದ ಅಣ್ಣು ಕುಲಾಲ್, ಅಧ್ಯಕ್ಷರಾದ ಶಶಿಧರ್ ನಾಯ್ಕ್, ಕಾರ್ಯದರ್ಶಿ ವಿಠ್ಠಲ್ ಪ್ರಸಾದ್, ಹರಿಪ್ರಸಾದ್ ಯಾದವ್ ಅಡ್ಯನಡ್ಕ, ರೂಪೇಶ್ ರೈ ಸಣ್ಣಗುತ್ತು, ನಾರಾಯಣ ಕುಲಾಲ್, ಕುಶಾಲಪ್ಪಕುಲಾಲ್, ಪ್ರಭಾನಂದ ಶೆಟ್ಟಿ ಹಾಗೂ ಎಲ್ಲಾ ಕಾರ್ಯಕರತರು ಉಪಸ್ಥಿತರಿದ್ದರು.