ಪುತ್ತೂರು: ವ್ಯಕ್ತಿಯೋರ್ವರ ಮನೆಯಲ್ಲಿಯೇ ನೇಣು ಬಿಗಿದು ಆತ್ಮಹತ್ಯೆಗೆ ಶರಣಾದ ಘಟನೆ ಜ.10 ರಂದು ಮುರದಲ್ಲಿ ನಡೆದಿದೆ.
ಮೃತರನ್ನು ಮೂಲತಃ ಪೆರ್ನೆ ಕಾಪುದಮಜಲು ನಿವಾಸಿ ಉಮೇಶ್ ಕೆ. ಎನ್ನಲಾಗಿದೆ.
ಉಮೇಶ್ ರವರು ಮೂಲತಃ ಪೆರ್ನೆ ಕಾಪುದಮಜಲು ನಿವಾಸಿಯಾಗಿದ್ದು, ಮುರದಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದರು. ಆತ್ಮಹತ್ಯೆಗೆ ನಿಖರವಾದ ಕಾರಣ ಇನ್ನಷ್ಟೇ ತಿಳಿಯಬೇಕಿದೆ..




























