ಉಪ್ಪಿನಂಗಡಿ: ಲಾಡ್ಜ್ ವೊಂದರ ಕೊಠಡಿಯಲ್ಲಿ ವ್ಯಕ್ತಿಯೋರ್ವ ನೇಣು ಬಿಗಿದು ಆತ್ಮ ಮಾಡಿಕೊಂಡ ಘಟನೆ ಉಪ್ಪಿನಂಗಡಿಯಲ್ಲಿ ನಡೆದಿದೆ.
ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿಯನ್ನು ವಿಟ್ಲ ಮಾಡ್ನೂರು ನಿವಾಸಿ ಮಹಮ್ಮದ್ ಶರೀಫ್(37) ಎನ್ನಲಾಗಿದೆ.
ಶರೀಫ್ ಜ.25 ರಂದು ಬೆಳಿಗ್ಗೆ ರೂಮ್ ಪಡೆದಿದ್ದು, ಜ.26 ರಂದು ಮಧ್ಯಾಹ್ನ ತನಕ ರೂಂ ಖಾಲಿ ಮಾಡದಿರುವುದರಿಂದ ಈ ಬಗ್ಗೆ ಹೋಟೆಲ್ ಮ್ಯಾನೇಜರ್ ಪೊಲೀಸರಿಗೆ ಮಾಹಿತಿ ನೀಡಿದ್ದು, ಬಾಗಿಲು ತೆರೆದಾಗ ವ್ಯಕ್ತಿ ನೇಣುಬಿಗಿದು ಆತ್ಮಹತ್ಯೆ ಶರಣಾಗಿರುವುದು ಬೆಳಕಿಗೆ ಬಂದಿದೆ.





























