ಪುತ್ತೂರು: ಕೆಮ್ಮಾಯಿ ನಿವಾಸಿ ಪ್ರಭಾ ಜಿ. ನಾಯ್ಕ್(64) ರವರು ಅನಾರೋಗ್ಯದಿಂದಾಗಿ ಜ.26 ರಂದು ತಡರಾತ್ರಿ ನಿಧನರಾದರು.
ಪ್ರಭಾ ರವರು ಕೆಮ್ಮಾಯಿಯಲ್ಲಿ ಶಿವಶಕ್ತಿ ಹೋಲೋ ಬ್ಲಾಕ್ಸ್ ಮಳಿಗೆಯನ್ನು ನಡೆಸುತ್ತಿದ್ದು, ಅನಾರೋಗ್ಯದಿಂದಾಗಿ ನಿನ್ನೆ ತಡರಾತ್ರಿ ಕೊನೆಯುಸಿರೆಳೆದರು.
ಮೃತರು ಪತಿ, ಪುತ್ರಿ ಮತ್ತು ಕುಟುಂಬಸ್ಥರನ್ನು ಅಗಲಿದ್ದಾರೆ.