ಪುತ್ತೂರು: ಹಿರೇಬಂಡಾಡಿ ಮಠಂದೂರು ನಿವಾಸಿ, ಪುತ್ತೂರು ಶಾಸಕ ಸಂಜೀವ ಮಠಂದೂರು ಮತ್ತು ಹೇಮಲತಾರವರ ಪುತ್ರಿ ಶ್ರೇಯಾ ಎಂ.ಎಸ್. ಹಾಗೂ ಬೆಂಗಳೂರು ಕೆರೆಗುಡ್ಡಹಳ್ಳಿ ಅಶೋಕ್ ಆರ್ ಮತ್ತು ಶಶಿಕಲಾರವರ ಪುತ್ರ ಪವನ್ ಕುಮಾರ್ ಎ.ರವರ ವಿವಾಹ ಫೆ.10 ರಂದು ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ನಡೆಯಿತು.
ಮದುವೆ ಸಮಾರಂಭದಲ್ಲಿ ಹಲವು ಗಣ್ಯರು ಪಾಲ್ಗೊಂಡಿದ್ದರು.