ಪುತ್ತೂರು: ದರ್ಬೆ ನಿವಾಸಿ, ನ್ಯಾಯವಾದಿಗಳಾದ ಸಾಯಿರ ಝುಬೈರ್ ರವರನ್ನು ಅಖಿಲ ಭಾರತ ಹ್ಯೂಮನ್ ರೈಟ್ಸ್ ನ ದ ಕ ಜಿಲ್ಲಾ ಉಪಾಧ್ಯಕ್ಷರನ್ನಾಗಿ ನೇಮಕಗೊಳಿಸಿ ಎಐಸಿಸಿ ಯ ಹ್ಯೂಮನ್ ರೈಟ್ಸ್ ನ ರಾಜ್ಯ ಕಾರ್ಯಾಧ್ಯಕ್ಷ ಮ್ಯಾಥ್ಯು ಮನೋಜ್ ಆದೇಶ ಮಾಡಿರುತ್ತಾರೆ.
ಸಾಯಿರ ಝುಬೈರ್ ರಾಜ್ಯ ಮಹಿಳಾ ಕಾಂಗ್ರೆಸ್ ನ ಕಾರ್ಯದರ್ಶಿಯಾಗಿದ್ದು, ಜಿಲ್ಲಾ ಕಾಂಗ್ರೆಸ್ ನ ಕಾರ್ಯಕಾರಿ ಸದಸ್ಯರು ಹಾಗೂ ನೋಟರಿ ವಕೀಲರು ಆಗಿರುತ್ತಾರೆ.