ಪುತ್ತೂರು: ಕುಲಾಲ ಸಂಘದ ಅಧ್ಯಕ್ಷ ಸ್ಥಾನಕ್ಕೆ ನವೀನ್ ಕುಲಾಲ್ ಪುತ್ತೂರು ಅವಿರೋಧವಾಗಿ ಆಯ್ಕೆಯಾದರು.
ನವೀನ್ ಕುಲಾಲ್ ರವರು ಬೆಂಗಳೂರು ಕುಲಾಲ ಸಂಘದ ಉಪಾಧ್ಯಕ್ಷರಾಗಿರುವ ಜೆ.ಎನ್. ಮೂಲ್ಯ ರವರ ಸೋದರ ಅಳಿಯರಾಗಿದ್ದು, ಕುಲಾಲ ಸಂಘ ಬೆಂಗಳೂರು ಇದರ ಸದಸ್ಯರಾಗಿದ್ದಾರೆ.
ಪ್ರಸ್ತುತ ಪುತ್ತೂರಿನಲ್ಲಿ ನೆಲೆಸಿರುವ ಇವರು ಸಮಾಜ ಸೇವಕ, ಯುವ ನಾಯಕ, ಹಿಂದೂ ಸಂಘಟನೆಗಳ ನೇತಾರ, ವಾಗ್ಮಿ, ಉತ್ತಮ ನಿರೂಪಕರಾಗಿದ್ದಾರೆ.