Zoomin Tv
  • ನ್ಯೂಸ್
    • All
    • ಪುತ್ತೂರು
    • ಬಂಟ್ವಾಳ
    • ಬೆಂಗಳೂರು
    • ಬೆಳ್ತಂಗಡಿ
    • ಮಂಗಳೂರು
    • ಸುಳ್ಯ
    ಫೇಸ್‌ಬುಕ್, ಇನ್ಸ್ಟಾಗ್ರಾಮ್ ಸರ್ವರ್ ಡೌನ್ : ಲಾಗಿನ್ ಮಾಡಲಾಗದೆ ಬಳಕೆದಾರರ ಪರದಾಟ..!

    ಸಾಮಾಜಿಕ ಜಾಲತಾಣಗಳ ಮೇಲೆ ಹದ್ದಿನ ಕಣ್ಣು: ಇನ್ಸ್ಟಾಗ್ರಾಂ ಪೇಜ್ ವಿರುದ್ಧ ಬೆಳ್ತಂಗಡಿಯಲ್ಲಿ ಎಫ್ ಐ ಆರ್..!!!

    ಶ್ರೀಕೃಷ್ಣ ವಿದ್ಯಾಸಂಸ್ಥೆಗಳು ಪಟ್ಟೆಗೆ ಶಾಲಾ ವಾಹನ ವ್ಯವಸ್ಥೆ..!!

    ಶ್ರೀಕೃಷ್ಣ ವಿದ್ಯಾಸಂಸ್ಥೆಗಳು ಪಟ್ಟೆಗೆ ಶಾಲಾ ವಾಹನ ವ್ಯವಸ್ಥೆ..!!

    ಹಿಂದೂ ಧಾರ್ಮಿಕ ಶಿಕ್ಷಣ ರಾಜ್ಯದಾದ್ಯಂತ ವಿಸ್ತರಣೆ..!!

    ಹಿಂದೂ ಧಾರ್ಮಿಕ ಶಿಕ್ಷಣ ರಾಜ್ಯದಾದ್ಯಂತ ವಿಸ್ತರಣೆ..!!

    ಮಂಗಳೂರು: ಕೆಲಸ ಮುಗಿಸಿ ಬರುತ್ತಿದ್ದ ಯುವಕನಿಗೆ ಹಲ್ಲೆ : ದ್ವಿ ಚಕ್ರ ವಾಹನ ಸಹಿತ ನಗದು,ದಾಖಲೆ ಪತ್ರ ದೋಚಿ ಪರಾರಿಯಾದ ದುಷ್ಕರ್ಮಿಗಳು

    ಕೊಳತ್ತಮಜಲುನಲ್ಲಿ ಬೈಕ್ ಸವಾರನ ಮೇಲೆ ಕಲ್ಲು ತೂರಾಟ : 5 ತಿಂಗಳ ಬಳಿಕ ದೂರು : ಪ್ರಕರಣ ದಾಖಲು..!!!

    ಡಿ.1 ರಿಂದ ಫೇಸ್​ಬುಕ್​ನಲ್ಲಿ ಮಹತ್ವದ ಬದಲಾವಣೆ: ಧರ್ಮದ ಮಾಹಿತಿಗೆ ಅನುಮತಿಯಿಲ್ಲ..!!

    ವಿಟ್ಲ: ಫೇಸ್ ಬುಕ್ ಪೋಸ್ಟ್ ಮೂಲಕ ಕೋಮು ಸೌಹಾರ್ದತೆಗೆ ದಕ್ಕೆ : ಪ್ರಕರಣ ದಾಖಲು..!!!

    ಬಂಟ್ವಾಳ: ಹತ್ಯೆಯಾದ ಅಬ್ದುಲ್ ರೆಹಮಾನ್ ಪಾರತ್ರಿಕ ಲೋಕದ ವಿಜಯಕ್ಕಾಗಿ ಯುಟಿ ಖಾದರ್ ರಿಂದ ಪ್ರಾರ್ಥನೆ..!!!!

    ಬಂಟ್ವಾಳ: ಹತ್ಯೆಯಾದ ಅಬ್ದುಲ್ ರೆಹಮಾನ್ ಪಾರತ್ರಿಕ ಲೋಕದ ವಿಜಯಕ್ಕಾಗಿ ಯುಟಿ ಖಾದರ್ ರಿಂದ ಪ್ರಾರ್ಥನೆ..!!!!

  • ರಾಜ್ಯ
  • ರಾಷ್ಟ್ರೀಯ
  • ಅಂತಾರಾಷ್ಟ್ರೀಯ
  • ರಾಜಕೀಯ
  • ಕ್ರೈಮ್
  • ಇತರ
    • ಸಿನಿಮಾ
    • ಕ್ರೀಡೆ
    • ಕೃಷಿ
    • ಆರೋಗ್ಯ
    • ವಾಣಿಜ್ಯ
    • ಶಿಕ್ಷಣ
    • ಆವಿಷ್ಕಾರ
No Result
View All Result

Home ಅಂಕಣ

ಶಾಸಕರ ಪ್ರಯತ್ನದ ಫಲ: ಪುತ್ತೂರು : ಬಸ್ ನಿಲ್ದಾಣಕ್ಕೆ ಕಾರಣಿಕ ಪುರುಷರಾದ ‘ಕೋಟಿ ಚೆನ್ನಯ’ರ ಹೆಸರು…!!!

March 29, 2022
in ಅಂಕಣ, ಪುತ್ತೂರು
0
ಪುತ್ತೂರು : ಬಸ್ ನಿಲ್ದಾಣಕ್ಕೆ ಕಾರಣಿಕ ಪುರುಷರಾದ ಕೋಟಿ ಚೆನ್ನಯರ ಹೆಸರು ನಾಮಕರಣ : ಶೀಘ್ರದಲ್ಲಿ ಬರಲಿದೆ ಆದೇಶ ಶಾಸಕರಿಂದ ಭರವಸೆ
Share on WhatsAppShare on FacebookShare on Twitter
Advertisement
Advertisement

ಪುತ್ತೂರು: ಜಿಲ್ಲೆಯ ಅತೀ ದೊಡ್ಡ ಬಸ್ ನಿಲ್ದಾಣ ಎಂದು ಖ್ಯಾತಿಯಲ್ಲಿರುವ ಪುತ್ತೂರು ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣಕ್ಕೆ ಕಾರಣಿಕ ಪುರುಷರಾದ ‘ಕೋಟಿ ಚೆನ್ನಯ’ರ ಹೆಸರು ನಾಮಕರಣ ಕಾರ್ಯ ಸದ್ಯದಲ್ಲೇ ಆಗಲಿದೆ.

Advertisement
Advertisement
Advertisement
Advertisement
Advertisement
Advertisement
Advertisement

ಪುತ್ತೂರು ಪರಿಸರದಲ್ಲೇ ಕೋಟಿ ಚೆನ್ನಯರ ಬದುಕಿನ ಘಟನಾವಳಿಗಳು ನಡೆದಿರುವ ಕಾರಣ ಪುತ್ತೂರು ಬಸ್ಸು ನಿಲ್ದಾಣಕ್ಕೆ ಕೋಟಿ ಚೆನ್ನಯರ ಹೆಸರಿಡುವುದು ಸೂಕ್ತ ಎಂದು ಯುವವಾಹಿನಿ ಪುತ್ತೂರು ಘಟಕದ ವತಿಯಿಂದ 2019 ರಲ್ಲಿ ಪುತ್ತೂರು ಶಾಸಕ ಸಂಜೀವ ಮಠಂದೂರು, ಸಚಿವ ಕೋಟ ಶ್ರೀನಿವಾಸ ಪೂಜಾರಿ ಮತ್ತು ಸಾರಿಗೆ ಸಚಿವ ಲಕ್ಷ್ಮಣ ಸವದಿಯವರಿಗೆ ಮನವಿ ನೀಡಲಾಗಿತ್ತು.

Advertisement

ಮನವಿಗೆ ಸ್ಪಂದನೆ ನೀಡಿ ನಿರ್ಣಯ ಕೈಗೊಂಡು ಸರಕಾರಕ್ಕೆ ಪ್ರಸ್ತಾವನೆ ಕಳುಹಿಸಿದ್ದ ನಗರಸಭಾ ಅಧ್ಯಕ್ಷ ಜೀವಂಧರ್ ಜೈನ್, ನಗರಸಭೆ ಸದಸ್ಯರು ಹಾಗೂ ಶಾಸಕ ಸಂಜೀವ ಮಠಂದೂರು ರವರ ವಿಶೇಷ ಮುತುವರ್ಜಿಯಿಂದ ಹಾಗೂ ಸತತ ಪ್ರಯತ್ನದ ಫಲವಾಗಿ ಶೀಘ್ರದಲ್ಲೇ ನಾಮಕರಣ ಮಾಡಲು ಆದೇಶ ಬರಲಿದೆ ಎಂದು ತಿಳಿದು ಬಂದಿದೆ.

Advertisement
Advertisement

ಕೋಟಿ ಚೆನ್ನಯರ ಹೆಸರು ಇಡುವ ಬಗ್ಗೆ ಶಾಸಕ ಸಂಜೀವ ಮಠಂದೂರು ರವರು ವಿಶೇಷ ಮುತುವರ್ಜಿ ತೆಗೆದುಕೊಂಡು ಕೆಎಸ್‌ಆರ್‌ಟಿಸಿ ಚೆಯರ್‌ಮೆನ್ ಚಂದ್ರಪ್ಪರವರಿಗೆ ಪತ್ರ ಬರೆದಿದ್ದರು ಅಲ್ಲದೆ ಈ ಬಗ್ಗೆ ಅವರಲ್ಲಿ ಮಾತನಾಡಿದಾಗ ನಗರ ಸಭೆಯಲ್ಲಿ ನಿರ್ಣಯ ಆಗಿ ಬಂದ ಮೇಲೆ ಈ ಬಗ್ಗೆ ಪರಿಶೀಲನೆ ಮಾಡಲಾಗುವುದು ಎಂದು ತಿಳಿಸಿದ್ದರು. ಅದರಂತೆ ಕಳೆದ ಬಾರಿ ನಗರಸಭೆಯಲ್ಲಿ ಈ ಬಗ್ಗೆ ನಿರ್ಣಯ ಮಾಡಲಾಗಿದ್ದು ನಿರ್ಣಯದ ಪ್ರತಿಯನ್ನು ಕೆಎಸ್‌ಆರ್‌ಟಿಸಿ ಚೆಯರ್‌ಮೆನ್‌ರವರಿಗೆ ಕಳುಹಿಸಿಕೊಡಲಾಗಿದೆ. ಕೆಎಸ್‌ಆರ್‌ಟಿಸಿ ಅಧ್ಯಕ್ಷರು ಕೂಡ ಒಪ್ಪಿಗೆ ನೀಡಿದ್ದು ನಗರಸಭೆಯ ನಿರ್ಣಯ ಬಂದ ಕೂಡಲೇ ಈ ಬಗ್ಗೆ ಪರಿಶೀಲನೆ ನಡೆಸಲಾಗುವುದು ಎಂದು ತಿಳಿಸಿದ್ದಾರೆ. ನಗರಸಭೆಯ ನಿರ್ಣಯ ಕೆಎಸ್‌ಆರ್‌ಟಿಸಿ ಅಧಿಕಾರಿಗಳ ಕೈ ಸೇರಿದ್ದು ಸದ್ಯದಲ್ಲೇ ಆದೇಶ ಹೊರಬೀಳಲಿದೆ.

Advertisement
Previous Post

ಧರ್ಮಸ್ಥಳ: ಸ್ನಾನಘಟ್ಟದಲ್ಲಿ ಯಾತ್ರಿಕರು ಇಟ್ಟಿದ್ದ ಬ್ಯಾಗ್ ನಿಂದ ಚಿನ್ನಾಭರಣ ಹಾಗೂ ಹಣ ಕಳವುಗೈದ ಪ್ರಕರಣ: ಧರ್ಮಸ್ಥಳ ಪೊಲೀಸರಿಂದ ಆರೋಪಿಯ ಬಂಧನ..!!

Next Post

ವಿಟ್ಲ: ಜುಗಾರಿ ಅಡ್ಡಕ್ಕೆ ಪೊಲೀಸ್ ದಾಳಿ: ಐದು ಮಂದಿ ವಶಕ್ಕೆ..!!

OtherNews

ಶ್ರೀಕೃಷ್ಣ ವಿದ್ಯಾಸಂಸ್ಥೆಗಳು ಪಟ್ಟೆಗೆ ಶಾಲಾ ವಾಹನ ವ್ಯವಸ್ಥೆ..!!
Featured

ಶ್ರೀಕೃಷ್ಣ ವಿದ್ಯಾಸಂಸ್ಥೆಗಳು ಪಟ್ಟೆಗೆ ಶಾಲಾ ವಾಹನ ವ್ಯವಸ್ಥೆ..!!

June 1, 2025
ಡಿ.1 ರಿಂದ ಫೇಸ್​ಬುಕ್​ನಲ್ಲಿ ಮಹತ್ವದ ಬದಲಾವಣೆ: ಧರ್ಮದ ಮಾಹಿತಿಗೆ ಅನುಮತಿಯಿಲ್ಲ..!!
Featured

ವಿಟ್ಲ: ಫೇಸ್ ಬುಕ್ ಪೋಸ್ಟ್ ಮೂಲಕ ಕೋಮು ಸೌಹಾರ್ದತೆಗೆ ದಕ್ಕೆ : ಪ್ರಕರಣ ದಾಖಲು..!!!

June 1, 2025
ಪುತ್ತೂರಿನಲ್ಲಿ ಪ್ಲಿಂಟೋಕ್ಲಾಸ್ ಪ್ರಾರಂಭ – ಒಂದು ತಿಂಗಳ ಉಚಿತ ತರಗತಿಗಳ ಅವಕಾಶ..!!!
Featured

ಪುತ್ತೂರಿನಲ್ಲಿ ಪ್ಲಿಂಟೋಕ್ಲಾಸ್ ಪ್ರಾರಂಭ – ಒಂದು ತಿಂಗಳ ಉಚಿತ ತರಗತಿಗಳ ಅವಕಾಶ..!!!

May 31, 2025
ಪುತ್ತೂರು: ಸರ್ವೆ ಸೇತುವೆ ಮುಳುಗಡೆ: ಸವಣೂರು ಸಂಪರ್ಕ ಕಡಿತ ..!!
Featured

ಪುತ್ತೂರು: ಸರ್ವೆ ಸೇತುವೆ ಮುಳುಗಡೆ: ಸವಣೂರು ಸಂಪರ್ಕ ಕಡಿತ ..!!

May 31, 2025
ವಿಟ್ಲ: ಕನ್ಯಾನ ಮಲರಾಯಿ ದೈವಸ್ಥಾನದ ಗೋಪುರದ ಮೇಲೆ ಮರಬಿದ್ದು ಹಾನಿ..!!!
Featured

ವಿಟ್ಲ: ಕನ್ಯಾನ ಮಲರಾಯಿ ದೈವಸ್ಥಾನದ ಗೋಪುರದ ಮೇಲೆ ಮರಬಿದ್ದು ಹಾನಿ..!!!

May 30, 2025
ಪುತ್ತೂರು: ನೆಹರೂನಗರದಲ್ಲಿ ಪಂಚಮಿ ಚಿಕನ್ ಸೆಂಟರ್ ಶುಭಾರಂಭ..!!
ಉದ್ಘಾಟನೆ

ಪುತ್ತೂರು: ನೆಹರೂನಗರದಲ್ಲಿ ಪಂಚಮಿ ಚಿಕನ್ ಸೆಂಟರ್ ಶುಭಾರಂಭ..!!

May 30, 2025

Leave a Reply Cancel reply

Your email address will not be published. Required fields are marked *

Recent News

ಫೇಸ್‌ಬುಕ್, ಇನ್ಸ್ಟಾಗ್ರಾಮ್ ಸರ್ವರ್ ಡೌನ್ : ಲಾಗಿನ್ ಮಾಡಲಾಗದೆ ಬಳಕೆದಾರರ ಪರದಾಟ..!

ಸಾಮಾಜಿಕ ಜಾಲತಾಣಗಳ ಮೇಲೆ ಹದ್ದಿನ ಕಣ್ಣು: ಇನ್ಸ್ಟಾಗ್ರಾಂ ಪೇಜ್ ವಿರುದ್ಧ ಬೆಳ್ತಂಗಡಿಯಲ್ಲಿ ಎಫ್ ಐ ಆರ್..!!!

June 1, 2025
ಶ್ರೀಕೃಷ್ಣ ವಿದ್ಯಾಸಂಸ್ಥೆಗಳು ಪಟ್ಟೆಗೆ ಶಾಲಾ ವಾಹನ ವ್ಯವಸ್ಥೆ..!!

ಶ್ರೀಕೃಷ್ಣ ವಿದ್ಯಾಸಂಸ್ಥೆಗಳು ಪಟ್ಟೆಗೆ ಶಾಲಾ ವಾಹನ ವ್ಯವಸ್ಥೆ..!!

June 1, 2025
ವಿಟ್ಲ: ನಿಯಂತ್ರಣ ತಪ್ಪಿ ಕಾರು ಪಲ್ಟಿ..!!

ವಿಟ್ಲ: ನಿಯಂತ್ರಣ ತಪ್ಪಿ ಕಾರು ಪಲ್ಟಿ..!!

June 1, 2025
ಹಿಂದೂ ಧಾರ್ಮಿಕ ಶಿಕ್ಷಣ ರಾಜ್ಯದಾದ್ಯಂತ ವಿಸ್ತರಣೆ..!!

ಹಿಂದೂ ಧಾರ್ಮಿಕ ಶಿಕ್ಷಣ ರಾಜ್ಯದಾದ್ಯಂತ ವಿಸ್ತರಣೆ..!!

June 1, 2025
Zoomin Tv

Zoomin Tv is an upcoming News - Entertainment channel from coastal area. Here, news & events from different parts of the state and from different categories like politics, sports, agriculture, crime, and many more will be covered. With a motto to help the readers in getting fresh news/video updates in time, Zoomin Tv has come up with a Kannada news website.

Browse by Category

  • Featured
  • VIRAL
  • ಅಂಕಣ
  • ಅಂತಾರಾಷ್ಟ್ರೀಯ
  • ಆರೋಗ್ಯ
  • ಆವಿಷ್ಕಾರ
  • ಉದ್ಘಾಟನೆ
  • ಕರಾವಳಿ
  • ಕೃಷಿ
  • ಕ್ರೀಡೆ
  • ಕ್ರೈಮ್
  • ದಿನ ಭವಿಷ್ಯ
  • ಧಾರ್ಮಿಕ
  • ನಿಧನ
  • ನ್ಯೂಸ್
  • ಪುತ್ತೂರು
  • ಬಂಟ್ವಾಳ
  • ಬೆಂಗಳೂರು
  • ಬೆಳ್ತಂಗಡಿ
  • ಮಂಗಳೂರು
  • ರಾಜಕೀಯ
  • ರಾಜ್ಯ
  • ರಾಷ್ಟ್ರೀಯ
  • ವಾಣಿಜ್ಯ
  • ಶಿಕ್ಷಣ
  • ಶುಭವಿವಾಹ :
  • ಸಿನಿಮಾ
  • ಸುಳ್ಯ

Contact for News/Advertisements

2nd Floor, Shree Krishna Complex,
Behind Kanavu Skin Clinic, Main Road, Puttur.

+91 7892570932 | +91 7411060987

Email: zoominputtur@gmail.com

Follow Us

  • Terms & Conditions

© 2020 Zoomin TV. All Rights Reserved. Website made with ❤️ by The Web People.

No Result
View All Result

© 2020 Zoomin TV. All Rights Reserved. Website made with ❤️ by The Web People.

You cannot copy content of this page