ಪುತ್ತೂರು: ಬೈಕ್ ಮತ್ತು ನೋಂದಾವಣೆಯಾಗದ ಕಾರು ನಡುವೆ ಡಿಕ್ಕಿ ಸಂಭವಿಸಿದ ಘಟನೆ ಎ.5 ರಂದು ರಾತ್ರಿ ಪರ್ಲಡ್ಕ ಬೈಪಾಸ್ನಲ್ಲಿ ನಡೆದಿದೆ.
ಪರ್ಲಡ್ಕ ಸಮೀಪ ಬೈಕ್ ಮತ್ತು ನೋಂದಾವಣೆಯಾಗದ ಕಾರೊಂದರ ನಡುವೆ ಡಿಕ್ಕಿ ಸಂಭವಿಸಿದ್ದು, ಡಿಕ್ಕಿಯ ರಭಸಕ್ಕೆ ಬೈಕ್ ಸವಾರ ರಸ್ತೆಗೆ ಎಸೆಯಲ್ಪಟ್ಟು ತೀವ್ರ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂದು ತಿಳಿದು ಬಂದಿದೆ.