ಪುತ್ತೂರು: ವಿಷು, ಯುಗಾದಿ ಹಾಗೂ ಪುತ್ತೂರು ಜಾತ್ರೋತ್ಸವದ ಪ್ರಯುಕ್ತ “ರದನ್ ಕಲೆಕ್ಷನ್ಸ್” ನಲ್ಲಿ ಬಿಗ್ ಸೇಲ್ ಹಮ್ಮಿಕೊಂಡಿದ್ದು, ಎರಡು ಜೊತೆ ಬಟ್ಟೆಗಳನ್ನು ಕೊಂಡರೆ ಒಂದು ಜೊತೆ ಉಚಿತವಾಗಿ ದೊರೆಯಲಿದೆ.
ಪುತ್ತೂರಿನ ಮುಖ್ಯ ರಸ್ತೆಯ ಸಿಟಿ ಸೆಂಟರ್ ನಲ್ಲಿರುವ “ರದನ್ ಕಲೆಕ್ಷನ್ಸ್” ನಲ್ಲಿ ವಿಷು, ಯುಗಾದಿ ಹಾಗೂ ಪುತ್ತೂರು ಜಾತ್ರೋತ್ಸವದ ಪ್ರಯುಕ್ತ ವಿಶೇಷ ಆಫರ್ ಮತ್ತು ಬಿಗ್ ಸೇಲ್ ಹಮ್ಮಿಕೊಂಡಿದ್ದು, ಈ ಆಫರ್ ಎ.1 ರಿಂದ ಎ.20 ರವರೆಗೆ ಇದ್ದು ಗ್ರಾಹಕರು ಸದುಪಯೋಗ ಪಡೆದುಕೊಳ್ಳಬಹುದಾಗಿದೆ.