ಪುತ್ತೂರು: ಜಾತ್ರೋತ್ಸವದ ಪ್ರಯುಕ್ತ ಪುತ್ತೂರಿನ ಹಿಂದೂಗಳ ಆಟೋ ರಿಕ್ಷಾ ಭಗವಾಧ್ವಜವನ್ನು ಹಾಕುವ ಅಭಿಯಾನವನ್ನು ಹಿಂದೂ ಜಾಗರಣ ವೇದಿಕೆ ಹಮ್ಮಿಕೊಂಡಿದೆ.
ಪುತ್ತೂರು ಜಾತ್ರೆಯ ಸಂದರ್ಭದಲ್ಲಿ ಭಗವಾಧ್ವಜ ಹಾಕಿರುವ ಹಾಕಿರುವ ಆಟೋ ರಿಕ್ಷಾವನ್ನು ಉಪಯೋಗಿಸುವ ಮೂಲಕ ಜಾತ್ರೆಯನ್ನು ಸಂಭ್ರಮಿಸೋಣ ಹಾಗೂ ಹಿಂದೂ ಚಾಲಕರ ಮನೆಯವರಿಗೂ ವಿಶೇಷ ಸಂಭ್ರಮದ ಹಬ್ಬವಾಗಲಿ..
ಈ ಮೂಲಕ ಎಲ್ಲಾ ಹಿಂದೂಗಳು ತಮ್ಮ ಆಟೋಗಳಲ್ಲಿ ಹಾಕುವಂತೆ ಹಾಗೂ ಅನ್ಯಮತೀಯರ ಆಟೋಗಳಲ್ಲಿ ಹೋಗಬಾರದು ಎಂದು ಹಿಂದೂ ಜಾಗರಣ ವೇದಿಕೆ ಮನವಿ ಮಾಡಿದೆ.