ಪುತ್ತೂರು : ಖ್ಯಾತ ರಾಷ್ಟ್ರೀಯ ಟೆನ್ನಿಸ್ ಕ್ರಿಕೆಟ್ ಆಟಗಾರ ಕೃಷ್ಣ ಸತ್ ಪುತೆ ರವರು ಪುತ್ತೂರಿನ ಪ್ರಸಿದ್ಧ ಬಂಗಾರದ ಮಳಿಗೆ ಆಶೀರ್ವಾದ್ ಜ್ಯುವೆಲರಿಗೆ ಇಂದು ಭೇಟಿ ನೀಡಿದರು.
ಈ ಸಂದರ್ಭ ಅವರನ್ನು ಕರ್ನಾಟಕ ಮರಾಠ ಕ್ರಿಕೆಟ್ ಅಸೋಸಿಯೇಷನ್ ನ ಅಧ್ಯಕ್ಷರಾದ ಮಾಧವ್ ಶೇಟ್ ರವರು ಶಾಲು ಹೊದಿಸಿ ಬೆಳ್ಳಿಯ ಪದಕ ನೀಡಿ ಸನ್ಮಾನಿಸಿದರು.