ಕಡಬ: ತಾಲೂಕಿನ ಶ್ರೀಕ್ಷೇತ್ರ ಶರವೂರು ದುರ್ಗಾ ಪರಮೇಶ್ವರೀ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಮಾಜಿ ಅಧ್ಯಕ್ಷ ಕಮಲಾಕ್ಷ ರೈ ಪರಾರಿಗುತ್ತು ಹೃದಯಾಘಾತದಿಂದ ಮೇ.5 ರಂದು ನಿಧನರಾದರು.

ಶ್ರೀ ಕ್ಷೇತ್ರ ಒಡಿಯೂರು ಸೇವಾ ಬಳಗದ ಸಕ್ರೀಯ ಸದಸ್ಯರಾದ ಇವರು ಬಂಟರ ಸಂಘದಲ್ಲೂ ಪ್ರಮುಖರಾಗಿದ್ದರು.
ಮೃತರು ಪತ್ನಿ ರೇವತಿ ಹಾಗೂ ಪುತ್ರಿ ಸೌಮ್ಯರನ್ನು ಅಗಲಿದ್ದಾರೆ.