ಪುತ್ತೂರು: ವಿಕಲಚೇತನ ಅರುಣ್ ಅಂಬಟೆಮೂಲೆ ರವರಿಗೆ ಹಿಂದೂ ಜಾಗರಣ ವೇದಿಕೆ ಈಶ್ವರಮಂಗಲದ ನೇತೃತ್ವದಲ್ಲಿ ದಾನಿಗಳ ಸಂಗ್ರಹದಿಂದ ವ್ಹೀಲ್ ಚಯರ್ ಕೊಡುಗೆಯಾಗಿ ನೀಡಲಾಯಿತು.

ಈ ಸಂದರ್ಭದಲ್ಲಿ ಹಿಂದೂ ಜಾಗರಣ ವೇದಿಕೆ ಈಶ್ವರಮಂಗಲ ಗೌರವಾಧ್ಯಕ್ಷ ಶ್ರೀ ಕೃಷ್ಣ ಭಟ್ ಮುಂಡ್ಯ ಹಿಂಜಾವೇ ಪ್ರಾಂತ ಯುವ ವಾಹಿನಿ ಪ್ರಮುಖ ಚಿನ್ಮಯ್ ಈಶ್ವರಮಂಗಲ, ಜಿಲ್ಲಾ ಮಾತೃ ಸುರಕ್ಷಾ ಸಂಯೋಜಕ ರಾಜೇಶ್ ಪಂಚೋಡಿ, ಈಶ್ವರಮಂಗಲ ಘಟಕದ ಅಧ್ಯಕ್ಷರು ಪ್ರಜ್ವಲ್ ಮಡ್ಯಲಮಜಲು ,ಹರೀಶ್ ಬಾಬು ಈಶ್ವರ ಮಂಗಲ, ಪವನ್ , ಕೃಷ್ಣಪ್ರಸಾದ್ ನೆಕ್ರಾಜೆ, ಚಂದ್ರಹಾಸ್ ಈಶ್ವರಮಂಗಲ, ಜೀವನ್, ರಮಾನಂದ,ಮೋನಪ್ಪ ಸಾರಕೂಟೆಲು, ಕೇಶವ ಸಾರಕೂಟೆಲು, ಗ್ರಾಮ ಪಂಚಾಯತ್ ಸದಸ್ಯರು ಕುಮಾರ ಅಂಬಟೆಮೂಲೆ, ಕಿಶನ್ ಮತ್ತಿತರರು ಉಪಸ್ಥಿತರಿದ್ದರು.


























