ಪುತ್ತೂರು: ಕೋಡಿಂಬಾಡಿ ಗ್ರಾಮದ ದಾರಂದಕುಕ್ಕು ಅಂಗನವಾಡಿ ಕೇಂದ್ರದಲ್ಲಿ ಪರಿಸರ ದಿನಾಚರಣೆಯನ್ನು ಗಿಡ ನೆಡುವ ಮೂಲಕ ಆಚರಿಸಲಾಯಿತು.

ಈ ಸಂದರ್ಭದಲ್ಲಿ ಬಾಲವಿಕಾಸ ಸಮಿತಿಯ ಅಧ್ಯಕ್ಷರಾದ ಸಿಂಧು ಪ್ರಭು,ಪಂಚಾಯತ್ ಸದಸ್ಯರಾದ ಜಯಪ್ರಕಾಶ್ ಬದಿನಾರು, ಅಂಗನವಾಡಿ ಕಾರ್ಯಕರ್ತರಾದ ವೇದಾವತಿ, ಸಹಾಯಕಿ ವೀಣಾ ಮತ್ತು ಪೋಷಕರಾದ ವಿದ್ಯಾ ಪ್ರಭು, ತ್ರಿವೇಣಿ ಮೋಹನ ಗೌಡ, ಖೈರುನ್ನಿಸಾ, ಸಾಹಿರ ಮೊದಲಾದವರು ಮತ್ತು ಮಕ್ಕಳು ಉಪಸ್ಥಿತರಿದ್ದರು.






























