ಪುತ್ತೂರಿನಲ್ಲಿ ಈ ಥರದ ಹಬ್ಬದ ವಾತಾವರಣ ಇದೇ ಮೊದಲ ಬಾರಿಗೆ ಅನಿಸುತ್ತಿದೆ.. ಫ್ಯಾಶನ್ ದುನಿಯಾದಲ್ಲಿ ಎಲ್ಲವೂ ಭಾರೀ ದುಬಾರಿಯಾಗಿದೆ. ಸಣ್ಣ ವಸ್ತು ಅಥವಾ ಒಂದು ಬಟ್ಟೆ ಖರೀದಿಸಬೇಕೆಂದು ಬಯಸಿದರೂ ಅದರ ಬೆಲೆ ನೋಡಿ ಸುಸ್ತಾಗುತ್ತದೆ.. ಸಾವಿರಕ್ಕೆ ಮೇಲ್ಪಟ್ಟ ದುಬಾರಿ ವ್ಯವಹಾರ ಸ್ವಲ್ಪ ಕಷ್ಟವೇ ಕೂಡ..
ಅಂತಹದರಲ್ಲಿ ಇಲ್ಲೊಂದು ಫೆಸ್ಟಿವಲ್ ಆರಂಭವಾಗುತ್ತದೆ. ಯಾವ ವಿನ್ಯಾಸದ ಬಟ್ಟೆಯಾದರೂ, ವಸ್ತುವಾದರೂ ಕೇವಲ 199 ರೂಪಾಯಿಗೆ ಸಿಗಲಿದೆ.
ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದ ಸಭಾಂಗಣದಲ್ಲಿ ಜೂನ್ 6ರಿಂದ ಜುಲೈ 9 ಅಂದರೆ ಬರೋಬ್ಬರಿ 1 ತಿಂಗಳುಗಳ ಕಾಲ ಈ ಶಾಪಿಂಗ್ ಧಮಾಕ ಫೆಸ್ಟಿವಲ್ ನಡೆಯಲಿದೆ.
ನ್ಯೂ ಚೆನ್ನೈ ಶಾಪಿಂಗ್. ಫ್ಯಾಮಿಲಿಗೆ ಬೇಕಾದ ರೀತಿಯ ಉಡುಪುಗಳು, ಜೀನ್ಸ್ ಪ್ಯಾಂಟ್, ಲಾಂಗ್ ಫ್ರಾಕ್, ಚೂಡಿದಾರ್, ಶರ್ಟ್, ಸೀರೆ ಏನನ್ನೇ ಇಲ್ಲಿ ಖರೀದಿಸಲು ಬಯಸಿದರೂ ಇದರ ಬೆಲೆ ಕೇವಲ 199 ರೂಪಾಯಿಗಳು ಅಷ್ಟೇ..
ಮತ್ಯಾಕೆ ತಡ?! ಪುತ್ತೂರಿನಲ್ಲಿ ಇದೇ ಪ್ರಥಮ ಬಾರಿಗೆ ನಡೆಯುತ್ತಿರುವ ಬೃಹತ್ ಬಟ್ಟೆಗಳ ಮೇಳಕ್ಕೆ ಭೇಟಿ ನೀಡಿ..
ಮರೆಯದಿರಿ – ಒಂದು ತಿಂಗಳ ಫೆಸ್ಟಿವಲ್ ನಿಮಗಾಗಿ ಕಾಯ್ತಾ ಇದೆ.. ಉಳಿತಾಯದ ಜತೆಗೆ ನಿಮ್ಮ ಶಾಪಿಂಗ್ ಸಂಭ್ರಮವನ್ನು ಹೆಚ್ಚಿಸಿಕೊಳ್ಳಲು ಸುವರ್ಣಾವಕಾಶ..
ಪ್ರಜ್ಞಾ ಓಡಿಲ್ನಾಳ