ದಯಾ ಕ್ರಿಯೇಷನ್ ಅರ್ಪಿಸುವ ‘ಸತ್ಯೋದ ದೀಪ’ ಎಂಬ ತುಳು ಭಕ್ತಿಗೀತೆಯ ಪೋಸ್ಟರ್ ಕೃಷ್ಣಯ್ಯ ಕೆ ವಿಟ್ಲ ಅರಮನೆ ರವರ ಶುಭ ಆಶೀರ್ವಾದದಲ್ಲಿ ಬಿಡುಗಡೆಗೊಂಡಿತು.
“ಸತ್ಯೋದ ದೀಪ” ಎಂಬ ಈ ಹಾಡಿಗೆ ಕೆ.ಶಶಿಕಲಾ ಭಾಸ್ಕರ್ ದೈಲಾ ಬಾಕ್ರಬೈಲ್ ಸಾಹಿತ್ಯ ಬರೆದಿದ್ದು, ಸೇಜಲ್ ಎಸ್ ಕೋಟ್ಯಾನ್ ಇವರ ಕಂಠ ಸಿರಿಯಲ್ಲಿ ಮೂಡಿಬರಲಿರುವ ಈ ಭಕ್ತಿ ಗೀತೆಯ ನಿರ್ಮಾಣ ದಯಾನಂದ ಅಮೀನ್ ಬಾಯಾರು, ಛಾಯಾಗ್ರಹಣ ಕಾರ್ತಿಕ್ ಸುವರ್ಣ, ಪ್ರಚಾರ ಕಲೆ ಮತ್ತು ಸಂಕಲನ ರಿತೇಶ್ ಸೂಪಲಚ್ಚಿಲ್ ನೀಡಿದ್ದಾರೆ.
ಈ ತುಳು ಭಕ್ತಿ ಗೀತೆ ಜೂ. 11 ವಿಟ್ಲ ಶ್ರೀ ಪಂಚಲಿಗೆಶ್ವರ ದೇವಸ್ಥಾನದಲ್ಲಿ ಬಿಡುಗಡೆಗೊಳ್ಳಲಿದೆ ಹಾಗೂ ದಯಾ ಕ್ರಿಯೇಷನ್ ಯೂಟ್ಯೂಬ್ ಚಾನಲ್ ನಲ್ಲಿ ತೆರೆ ಕಾಣಲಿದೆ.

ಜೂ.6- ಜು.9ರ ವರೆಗೆ ಒಂದು ತಿಂಗಳು ಪುತ್ತೂರಿನಲ್ಲಿ ಶಾಪಿಂಗ್ ಫೆಸ್ಟಿವಲ್..


























