ಉಪ್ಪಿನಂಗಡಿ: ಪುತ್ತೂರು ಯುವ ಮೋರ್ಚಾ ಗ್ರಾಮಾಂತರ ಮಂಡಲದ ವತಿಯಿಂದ ಉಚಿತ ಮಾಸ್ಕ್ ವಿತರಣೆ ಮತ್ತು ಕೋವಿಡ್ ಜಾಗೃತಿ ಅಭಿಯಾನ ಉಪ್ಪಿನಂಗಡಿಯಲ್ಲಿ ನಡೆಯಿತು.
ಈ ಸಂದರ್ಭದಲ್ಲಿ ದಕ ಯುವ ಮೋರ್ಚಾ ಉಪಾಧ್ಯಕ್ಷರಾದ ಸಹಜ್ ರೈ, ಪುತ್ತೂರು ಯುವ ಮೋರ್ಚಾ ಗ್ರಾಮಾಂತರ ಮಂಡಲದ ಅಧ್ಯಕ್ಷರಾದ ನವೀನ್ ಪಡ್ನೂರು.
ಯುವ ಮೋರ್ಚಾ ಸದಸ್ಯರಾದ ಗಿರೀಶ್ ಪೆರಿಯಡ್ಕ , ಪಂಚಾಯತ್ ಸದಸ್ಯರಾದ ಧನಂಜಯ ನೆಟ್ಟಿಬೈಲು, ಲೋಕೇಶ್ ಬೆತ್ತೋಡಿ, ರಾಜ್ಯ ಅಲ್ಪ ಸಂಖ್ಯಾತ ಸದಸ್ಯರಾದ ಸಂದೀಪ್ ಲೋಬೊ, ಕಾರ್ಯಕರ್ತರಾದ ಸಂದೀಪ್ ಕುಪ್ಪೇಟಿ, ರವಿನಂದನ್ ನೆಟ್ಟಿಬೈಲು, ಚಿದಾನಂದ ಪೆರಿಯಡ್ಕ, ಯೋಗೀಶ್ ಶೆಣೈ, ಉಮೇಶ್ ಶೆಣೈ, ನವೀನ್ ನೆಟ್ಟಿಬೈಲು, ನಾಗರಾಜ್ ಕೋಟೆ, ಪ್ರಸಾದ್ ರಾಮನಗರ, ನವೀನ್ ಪೆರಿಯಡ್ಕ, ನಾಗರಾಜ್ ನೆಟ್ಟಿಬೈಲು, ಶ್ರೀನಿವಾಸ್ ಪಡಿಯಾರ್, ಮತ್ತು ಇತರರು ಉಪಸ್ಥಿತರಿದ್ದರು.