ಪುತ್ತೂರು: ರೋಟರಿ ಕ್ಲಬ್ ಪುತ್ತೂರು ಯುವ 3181, ಝೋನ್ 5 ಇದರ 2022-23ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ಜು.10 ರಂದು ಬೊಳುವಾರಿನ ಮಹಾವೀರ ವೆಂಚರ್ಸ್ ನಲ್ಲಿ ನಡೆಯಲಿದೆ.
ರೋಟರಿ ಕ್ಲಬ್ ಪುತ್ತೂರು ಯುವ 3181, ಝೋನ್ 5 ಇದರ 2022-23ನೇ ಸಾಲಿನ ನೂತನ ಅಧ್ಯಕ್ಷರಾಗಿ ರಾಜೇಶ್ವರಿ ಆಚಾರ್ ರವರು ಆಯ್ಕೆಯಾಗಿದ್ದು, ಜು.10 ರಂದು ಪದಗ್ರಹಣ ಸಮಾರಂಭ ನಡೆಯಲಿದೆ. ಆರ್ ಐಡಿ 3181 ಜಿಲ್ಲಾ ಗವರ್ನರ್ ವಿಕ್ರಮ್ ದತ್ತ ರವರು ಪದಗ್ರಹಣವನ್ನು ಅನುಮೋದಿಸಲಿದ್ದಾರೆ.

ಮುಖ್ಯ ಅತಿಥಿಗಳಾಗಿ ಝೋನ್ 5 ರ ಸಹಾಯಕ ಗವರ್ನರ್ ಜಗಜೀವನ್ ದಾಸ್ ರೈ, ಝೋನ್ 5 ರ ಝೋನಲ್ ಲೆಫ್ಟಿನೆಂಟ್ ಡಾ. ಹರ್ಷ ಕುಮಾರ್ ರೈ, ರೋಟರಿ ಕ್ಲಬ್ ಪುತ್ತೂರು ಈಸ್ಟ್ ನ ಅಧ್ಯಕ್ಷರಾದ ಶರತ್ ಕುಮಾರ್ ರೈ ರವರು ಆಗಮಿಸಲಿದ್ದಾರೆ.
ರೋಟರಿ ಕ್ಲಬ್ ಪುತ್ತೂರು ಯುವ 2022-23 ರ ಪದಾಧಿಕಾರಿಗಳ ವಿವರ:
- ಅಧ್ಯಕ್ಷರು : ರಾಜೇಶ್ವರಿ ಆಚಾರ್
- ಕಾರ್ಯದರ್ಶಿ : ಅಶ್ವಿನಿ ಮುಳಿಯ
- ಸಹ ಕಾರ್ಯದರ್ಶಿ : ಅಭಿಶ್
- ಕೋಶಾಧಿಕಾರಿ : ನರಸಿಂಹ ಪೈ
- ರೋಟರಿ ಯುವದಿಂದ ರೋಟರಿ ಜಿಲ್ಲೆಯ ಝೋನಲ್ ಲೆಫ್ಟಿನೆಂಟ್ ಆಗಿ ಡಾ. ಹರ್ಷ ಕುಮಾರ್ ರೈ ಮಾಡಾವು ನೇಮಕವಾಗಿದ್ದಾರೆ.
- ಚುನಾಯಿತ ಅಧ್ಯಕ್ಷ : ಪಶುಪತಿ ಶರ್ಮ
- ಸೇರ್ಗೆಟ್ ಅತ್ ಆರ್ಮ್ಸ್ : ದೀಕ್ಷಾ ರೈ
- ಬುಲೆಟಿನ್ ಎಡಿಟರ್ : ದೇವಿಚರಣ್ ರೈ
- ಕ್ಲಬ್ ಸರ್ವಿಸ್ : ಪಶುಪತಿ ಶರ್ಮ
- ವೊಕೇಷನಲ್ ಸರ್ವಿಸ್ : ವಿನೀತ್ ಶೆಣೈ
- ಕಮ್ಯೂನಿಟಿ ಸರ್ವಿಸ್ : ನಿಹಾಲ್ ಶೆಟ್ಟಿ
- ಇಂಟರ್ನ್ಯಾಷನಲ್ ಸರ್ವಿಸ್ : ಸಚಿನ್ ನಾಯಕ್
- ಯೂತ್ ಸರ್ವಿಸ್ : ಸುದರ್ಶನ್ ರೈ
- ರೋಟರಿ ಫೌಂಡೇಶನ್(ಟಿಆರ್ ಎಫ್ : ಚೇತನ್ ಪ್ರಕಾಶ್
- ಸಿ. ಎಲ್. ಸಿ. ಸಿ. : ಕುಸುಮ್ ರಾಜ್
- ಟೀಚ್ : ಸ್ವಸ್ತಿಕಾ ರೈ
- ಪಲ್ಸ ಪೋಲಿಯೊ : ಅನಿಲ ರೈ
- ಮೆಂಬರ್ ಶಿಪ್ ಡೆವಲಪ್ಮೆಂಟ್: ಕಾರ್ತಿಕ್ ಪೆರ್ವೋಡಿ
- ವಿನ್ಸ್ : ರಾಮ್ ಪ್ರಕಾಶ್
- ಡಿಸ್ಟ್ರಿಕ್ ಪ್ರಾಜೆಕ್ಟ್ : ಭರತ್ ಪೈ
- ಪಬ್ಲಿಕ್ ಇಮೇಜ್( ವೆಬ್): ಶರತ್
- ಸ್ಪೋರ್ಟ್ಸ್ : ಇಲಿಯಾಸ್ ಪಿಂಟೋ

























