ಪುತ್ತೂರು: ತಾಲೂಕಿನ ಚಿಕ್ಕಮುಡ್ನೂರು ಗ್ರಾಮದ ತಾರಿಗುಡ್ಡೆ ನಿವಾಸಿ ಅಬ್ದುಲ್ ಖಾದರ್ ರವರು ಅನಾರೋಗ್ಯದಿಂದಿದ್ದು, ಅವರ ಚಿಕಿತ್ಸೆಗಾಗಿ ಉದ್ಯಮಿ , ರೈ ಎಸ್ಟೇಟ್ ಮಾಲಕರಾದ ಅಶೋಕ್ ಕುಮಾರ್ ರೈ ಕೋಡಿಂಬಾಡಿಯವರು ರೈ ಎಸ್ಟೇಟ್ ಎಜ್ಯುಕೇಶನಲ್ ಎಂಡ್ ಚಾರಿಟೇಬಲ್ ಟ್ರಸ್ಟ್ ನ ದರ್ಬೆಯ ಕಛೇರಿಯಲ್ಲಿ ಆರ್ಥಿಕ ನೆರವಿನ ಚೆಕ್ ಅನ್ನು ಹಸ್ತಾಂತರಿಸಿದರು.
ಅಶೋಕ್ ರೈ ಹಲವಾರು ಜನರ ಸಂಕಷ್ಟಕ್ಕೆ ಇದೇ ರೀತಿ ಸ್ಪಂದಿಸುತ್ತಿದ್ದು, ಬಡವರ ಪಾಲಿನ ಆಶಾದಾಯಕರಾಗಿದ್ದಾರೆ..




























