ಹಲವಾರು ಸಾಮಾಜಿಕ ಸಂಘಟನೆಯಲ್ಲಿ ತೊಡಗಿಸಿಕೊಂಡು, ರೋಗಿಗಳ ಪಾಲಿಗೆ ಆಶಾಕಿರಣವಾಗಿರುವಂತಹ ಇಫಾಜ್ ಬನ್ನೂರು ರವರಿಗೆ ರಿಜೆನ್ಸ್ ಫೌಂಡೇಶನ್ ಗೌರವ ಡಾಕ್ಟರೇಟ್ ನೀಡಿ ಗೌರವಿಸಿದೆ.

ಹಲವಾರು ಸಾಮಾಜಿಕ ಸಂಘಟನೆಗಳಲ್ಲಿ ಗುರುತಿಸಿಕೊಂಡು, ರೋಗಿಗಳ ಪಾಲಿಗೆ ಆಶಾಕಿರಣವಾಗಿ, ರಾತ್ರಿಹಗಳೆನ್ನದೆ ರೋಗಿಗಳ ಸೇವೆ ಮಾಡುತ್ತಾ ಪಾಪ್ಯುಲರ್ ಫ್ರಂಟ್ ನ ಮೆಡಿಕಲ್ ವಿಭಾಗದ ಉಸ್ತುವಾರಿ, ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ ಇದರ ಕಾರ್ಯನಿರ್ವಾಹಕರಾಗಿ ಸೇವೆಗೈದ ಇಫಾಝ್ ಬನ್ನೂರು ರವರ ಸೇವೆಯನ್ನು ಗುರುತಿಸಿ ರಿಜೆನ್ಸ್ ಫೌಂಡೇಷನ್ ಗೌರವ ಡಾಕ್ಟರೇಟ್ ನೀಡಿ ಗೌರವಿಸಿದೆ.



























