ಸುಳ್ಯ: ತಾಲೂಕು ವ್ಯಾಪ್ತಿಯ ಬೆಳ್ಳಾರೆ ಪೇಟೆಯ ವಾರದ ಸಂತೆಯನ್ನು ಶಾಂತಿ-ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಜು.30 ರಂದು ರದ್ದು ಪಡಿಸಲಾಗಿದೆ.
ಶಾಂತಿ-ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಜು.30 ರ ಶನಿವಾರದಂದು ನಡೆಯಲಿರುವ ವಾರದ ಸಂತೆಯನ್ನು ರದ್ದುಗೊಳಿಸಲಾಗಿದೆ ಎಂದು ಗ್ರಾಮ ಪಂಚಾಯತ್ ಪ್ರಕಟಣೆ ತಿಳಿಸಿದೆ.



























