ವಿಟ್ಲ: ಕರಾವಳಿಯಲ್ಲಿ ಅಹಿತಕರ ಘಟನೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ಆತ್ಮಸ್ಥೈರ್ಯ ತುಂಬಲು ಜು.30 ರಂದು ಪೊಲೀಸರಿಂದ ವಿಟ್ಲ ಪೇಟೆಯಲ್ಲಿ ಪಥ ಸಂಚಲನ(ರೂಟ್ ಮಾರ್ಚ್)ನಡೆಯಿತು.

ವಿಟ್ಲದ ಮುಖ್ಯರಸ್ತೆಗಳಾದ ಸಾಲೆತ್ತೂರು, ಪುತ್ತೂರು ರಸ್ತೆ, ಬೊಬ್ಬೆಕೇರಿ, ಹಾಗೂ ಅರಮನೆ ರಸ್ತೆಗಳಲ್ಲಿ ಪಥ ಸಂಚಲನ ನಡೆಯಿತು.






























