ಬೆಳ್ಳಾರೆ: ದುಷ್ಕರ್ಮಿಗಳಿಂದ ಹತ್ಯೆಗೀಡಾದ ಪ್ರವೀಣ್ ರವರ ಮನೆಗೆ ಸಚಿವ ಎಸ್ ಅಂಗಾರ ಹಾಗೂ ಹಿಂದೂ ಕಾರ್ಯಕರ್ತರ ನೇತೃತ್ವದಲ್ಲಿ ನೀರಿನ ವ್ಯವಸ್ಥೆ ಮಾಡಲಾಯಿತು.

ಕೊಳವೆಬಾವಿ ನಿರ್ಮಿಸಿ ಅದರ ಕಾರ್ಯ ಅರ್ಧದಲ್ಲೇ ಉಳಿದಿರುವುದನ್ನು ಸಚಿವ ಎಸ್ ಅಂಗಾರ ಹಾಗೂ ಹಿಂದೂ
ಕಾರ್ಯಕರ್ತರು ಮನಗಂಡು ಪ್ರವೀಣ್ ನೆಟ್ಟಾರು ರವರ ಮನೆಗೆ ನೀರಿನ ವ್ಯವಸ್ಥೆಯನ್ನು ಕಲ್ಪಿಸಿದರು.




























