ಬೆಳ್ತಂಗಡಿ: ಸೌತ್ ಕೆನರಾ ಫೋಟೋಗ್ರಾಫರ್ಸ್ ಎಸೋಸಿಯೇಶನ್ ಪುತ್ತೂರು ವಲಯ ವತಿಯಿಂದ ವೀರೇಂದ್ರ ಹೆಗ್ಗಡೆ ರವರನ್ನು ಅಭಿನಂದಿಸಿ ಗೌರವಾರ್ಪಣೆ ಮಾಡಲಾಯಿತು.

ಈ ಸಂದರ್ಭದಲ್ಲಿ ಅಧ್ಯಕ್ಷರಾದ ನಾಗೇಶ್ ಟಿ ಎಸ್ ಕೆಮ್ಮಾಯಿ, ಕಾರ್ಯದರ್ಶಿ ಪ್ರಮೋದ್ ಸಾಲ್ಯಾನ್ ಗೌರವಾಧ್ಯಕ್ಷರಾದ ಹರೀಶ್ ಪುಣಚ, ಕೋಶಾಧಿಕಾರಿ ಗಿರಿಧರ್ ಭಟ್, ರಘು ಫೋಟೋಶಾಪ್ , ಚಂದ್ರಶೇಖರ್ ಉಪ್ಪಿನಂಗಡಿ, ಗಣೇಶ್ ಕಟ್ಟಪುಣಿ, ಯತೀಶ್ ನೆಲ್ಯಾಡಿ, ಸುಶ್ರುತ್ ಉಪ್ಪಿನಂಗಡಿ ಉಪಸ್ಥಿತರಿದ್ದರು.



























