ಪುತ್ತೂರು: ವಿದ್ಯಾಮಾತಾ ಫೌಂಡೇಶನ್(ರಿ) ಇದರ ಶಾಲಾ ದತ್ತು ಯೋಜನೆ, ವಿದ್ಯಾಮಾತಾ ಅಕಾಡೆಮಿ, ಗಾಂಧಿ ವಿಚಾರ ವೇದಿಕೆ(ರಿ) ಇದರ ಸಹಯೋಗದೊಂದಿಗೆ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕೊಳ್ತಿಗೆಯಲ್ಲಿ ಭಾರತ ‘ಸ್ವಾತಂತ್ರ್ಯದ ಅಮೃತ ಮಹೋತ್ಸವ’ದ ಪ್ರಯುಕ್ತ ‘ನಮ್ಮ ದೇಶ- ನಮ್ಮ ಧ್ವಜ’ ಮಾಹಿತಿ ಕಾರ್ಯಾಗಾರ ಆ.13 ರಂದು ನಡೆಯಲಿದೆ.
ವಿದ್ಯಾರ್ಥಿಗಳಿಗೆ ಆಯೋಜಿಸಲಾಗಿದ್ದ ವಿವಿಧ ಸ್ಪರ್ಧೆಗಳ ಬಹುಮಾನ ವಿತರಣಾ ಕಾರ್ಯಕ್ರಮವೂ ನಡೆಯಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.



























