ಧರ್ಮಸ್ಥಳ: ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸ್ವಯಂ ಸೇವಕರು ಡಾ.ಡಿ ವೀರೇಂದ್ರ ಹೆಗ್ಗಡೆಯವರಿಗೆ ಮತ್ತು ಕ್ಷೇತ್ರದ ಸಿಬ್ಬಂದಿಗಳಿಗೆ ರಕ್ಷಾಬಂಧನ ಕಟ್ಟಿ ರಕ್ಷಾಬಂಧನದ ಶುಭಾಶಯಗಳನ್ನು ತಿಳಿಸಿದರು.

ಈ ವೇಳೆ ವಿಧಾನ ಪರಿಷತ್ ಸದಸ್ಯರಾದ ಪ್ರತಾಪ ಸಿಂಹ ನಾಯಕ್, ಧರ್ಮಸ್ಥಳ ಗ್ರಾ.ಪಂ.ಉಪಾಧ್ಯಕ್ಷ ಶ್ರೀನಿವಾಸ್ ರಾವ್(ಪುಟಾಣಿ), ಸಂಘದ ಸ್ವಯಂಸೇವಕರಾದ ಸುದರ್ಶನ್ ಕನ್ಯಾಡಿ, ಪೃಥ್ವಿಶ್ ಧರ್ಮಸ್ಥಳ, ಸಚಿನ್ ಕಲ್ಮಂಜ, ಮಧುಸೂಧನ್, ಸುಧಾಕರ್ ಉಪಸ್ಥಿತರಿದ್ದರು.

 
	    	



























