ಪುತ್ತೂರು: ಹಲವು ವರ್ಷಗಳ ಹಿಂದಿದ್ದ ಬೆಂಟೆಕ್ಸ್ ಫ್ಯಾನ್ಸಿಯ ಉದಯ ಕುಮಾರ್ (64) ರವರು ಆ.20 ರಂದು ನಿಧನರಾದರು.

ಉದಯ ಕುಮಾರ್ ರವರು ಬೊಳುವಾರು ನಿವಾಸಿಯಾಗಿದ್ದು,
ಇಂದು ಮುಂಜಾನೆ ಆರೋಗ್ಯದಲ್ಲಿ ಏರುಪೇರಾದ ಹಿನ್ನೆಲೆ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೇ ಅಲ್ಲಿ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ಮೃತರು ಪತ್ನಿ, ಪುತ್ರಿ, ಸಹೋದರರನ್ನು ಅಗಲಿದ್ದಾರೆ.


























