ಪುತ್ತೂರು: ಖ್ಯಾತ ಲಾವಣ್ಯ ಹರ್ಬಲ್ ಬ್ಯೂಟಿ ಪಾರ್ಲರ್ ನಲ್ಲಿ ಮಳೆಗಾಲದ ವಿಶೇಷ ಆಫರ್ ಆ.25 ರಿಂದ ಸೆ.5ರ ವರೆಗೆ ಲಭ್ಯವಿರಲಿದೆ.
ದರ್ಬೆಯ ಪೃಥ್ವಿ ಕಾಂಪ್ಲೆಕ್ಸ್ ನಲ್ಲಿ ಕಾರ್ಯ ನಿರ್ವಹಿಸುತ್ತಿರುವ ಲಾವಣ್ಯ ಹರ್ಬಲ್ ಬ್ಯೂಟಿ ಪಾರ್ಲರ್ ನಲ್ಲಿ ಇದೀಗ ಮನ್ಸೂನ್ ಆಫರ್ ಲಭ್ಯವಿದೆ.
ಬ್ರೈಡಲ್ ಮೇಕಪ್, ಮೆಹಂದಿ, ಫೇಷಿಯಲ್, ಹೇರ್ ಸ್ಟ್ರೈಟ್ನಿಂಗ್, ವಾಕ್ಸಿಂಗ್, ಪೇಡಿಕ್ಯೂರ್, ಮ್ಯನಿಕ್ಯೂರ್, ಹೇರ್ ಸ್ಮೂಥಿಂಗ್ ನಂತಹ ವಿವಿಧ ಬಗೆಯ ಸೌಂದರ್ಯ ವರ್ಧಕ ಸೌಲಭ್ಯಗಳು ವಿಶೇಷ ದರದಲ್ಲಿ ಲಭ್ಯವಾಗಲಿದೆ ಸಂಸ್ಥೆಯ ಮಾಲಕರಾದ ತುಳಸಿ ಧನಂಜಯ್ ರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


























