ಪುತ್ತೂರಿನ ಹೃದಯ ಭಾಗದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಪ್ರಗತಿ ಸ್ಟಡಿ ಸೆಂಟರ್ ನಲ್ಲಿ ಆ. 25 ರಂದು “ವಾಯುಸ್ತುತಿ ಹನುಮ ಹವನ” ರಮಾನಂದ ಭಟ್ ರವರ ನೇತೃತ್ವದಲ್ಲಿ ನಡೆಯಿತು.

ಎಂ. ಶ್ರೀನಾಥ್ ಭಟ್, ಎಂ ಅನಿಲ್ ಭಟ್, ಎಂ ರಾಮ ಭಟ್, ಶ್ರೀನಿಶ್ ಭಟ್ ಬಂಟ್ವಾಳ ರವರು ಸಹಕರಿಸಿದರು. ಕಾರ್ಯಕ್ರಮದಲ್ಲಿ ಸಂಸ್ಥೆಯ ಸಂಚಾಲಕರಾದ ಗೋಕುಲ್ ನಾಥ್ ಪಿವಿ ಪ್ರಾಂಶುಪಾಲರಾದ ಹೇಮಲತ ಗೋಕುಲ್ ನಾಥ್, ಉಪನ್ಯಾಸಕ ವೃಂದ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.



























