ಪುತ್ತೂರು: ಸ್ಪೆಷಾಲಿಟಿ ಕ್ಲಿನಿಕ್, ಕ್ಲಿನಿಕಲ್ ಲ್ಯಾಬೋರೇಟರಿ ‘DIA CARE’ ಆ.29 ರಂದು ಏಳ್ಮುಡಿಯ ಪ್ರಾವಿಡೆನ್ಸ್ ಪ್ಲಾಜಾದ ಒಂದನೇ ಮಹಡಿಯ ಶುಭಾರಂಭಗೊಳ್ಳಲಿದೆ.
ನೂತನ ತಂತ್ರಜ್ಞಾನ, ಉನ್ನತ ಗುಣಮಟ್ಟದ ಸೇವೆಗಳು ಲಭ್ಯವಿದೆ ಎಂದು ಸಂಸ್ಥೆಯ ಮಾಲಕರಾದ ಡಯಾಬಿಟಾಲೊಜಿಸ್ಟ್ & ಫಿಜಿಷಿಯನ್ ಡಾ. ಹಬೀನಾ ಶೈರಾ ರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.



























